ಜನವರಿಯಲ್ಲಿ ಉದ್ಯಮಿ ಒಕ್ಕಲಿಗ ಎಕ್ಸ್ಪೋಉದ್ಯಮಿ ಒಕ್ಕಲಿಗರಿಗೆ, ಉದ್ಯಮ ಆರಂಭಿಸಲು ಮುಂದೆ ಬರುವ ಒಕ್ಕಲಿಗರಿಗೆ ಶಕ್ತಿ ತುಂಬುವ ಆಶಯದಿಂದ ಜನವರಿ 3, 4 ಮತ್ತು 5ರಂದು ಬೆಂಗಳೂರಿನ ಅರಮನೆ ಮೈದಾನದಲ್ಲಿ ಫಸ್ಟ್ ಸರ್ಕಲ್ ಉದ್ಯಮಿ ಒಕ್ಕಲಿಗ ಎಕ್ಸ್ಪೋ ಹಮ್ಮಿಕೊಳ್ಳಲಾಗಿದೆ ಎಂದು ಉದ್ಯಮಿ ಒಕ್ಕಲಿಗ ಆಶಯದ ಫಸ್ಟ್ ಸರ್ಕಲ್‌ನ ಮಾರ್ಗದರ್ಶಿ, ರಾಜ್ಯ ಜಲಸಾರಿಗೆ ಮಂಡಳಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಜಯರಾಮ್ ರಾಯಪುರ ಹೇಳಿದರು.