ಎಐ ಯುಗದಲ್ಲಿ ಮಾನವೀಯತೆ ಮರೆಯಬಾರದುಜಗತ್ತು ಅತಿ ವೇಗವಾಗಿ ಬೆಳೆಯತ್ತಿದ್ದು ಇಂದು ನಾವು ಆರ್ಟಿಫಿಷಿಯಲ್ ಇಂಟಲಿಜೆನ್ಸ್, ರೊಬೋಟಿಕ್ಸ್ ಹಾಗೂ ಚಾಟ್ ಜಿಪಿಟಿ ಯುಗದಲ್ಲಿದ್ದು ಇಂತಹ ಸ್ಪರ್ಧಾತ್ಮಕ, ತಾಂತ್ರಿಕ ಯುಗದಲ್ಲಿ ಸಾಗುತ್ತಿರುವ ನಾವು ಮೊದಲು ಮಾನವರಾಗುವುದನ್ನು ಕಲಿಯಬೇಕಿದೆ ಎಂದು ತುರುವೇಕೆರೆ ಬದರಿಕಾಶ್ರಮ ರಾಮಕೃಷ್ಣಮಠದ ಸ್ವಾಮಿ ಮಂಗಳನಾಥನಂದ ಮಹಾರಾಜ್ ತಿಳಿಸಿದರು