ನರವೈಜ್ಞಾನಿಕ ಅಸ್ವಸ್ಥತೆಗೆ ಸಹಾನುಭೂತಿ ಅಗತ್ಯ: ಪಲ್ಲವಿ ಅಡಿಗನರವೈಜ್ಞಾನಿಕ ಅಸ್ವಸ್ಥತೆಗಳ ಪ್ರಕರಣಗಳನ್ನು ಸಮಂಜಸವಾಗಿ ಪರಿಶೀಲಿಸಿ, ವ್ಯಕ್ತಿಯ ನಡವಳಿಕೆಗಳಲ್ಲಿನ ಬದಲಾವಣೆಯನ್ನು ಗುರುತಿಸಿ, ಪುನರ್ವಸತಿ ತಂಡದೊಂದಿಗೆ ಸರಿಯಾದ ಸಮಾಲೋಚನೆಗೆ ಶಿಫಾರಸು ಮಾಡಬೇಕು ಎಂದು ವಿಜಯಪುರದ ರಾಜಪಾಲ್ ಆರೋಗ್ಯಕೇಂದ್ರದ ಮನಃಶಾಸ್ತ್ರಜ್ಞೆ ಪಲ್ಲವಿ ಅಡಿಗ ಹೇಳಿದರು.