ಸಮಾಜ ಸುಧಾರಣೆಗೆ ಮಹತ್ವ ನೀಡಿದ ಜ್ಞಾನಿಮನುಕುಲದ ಒಳಿತಿಗಾಗಿ ತತ್ವ, ಸಿದ್ಧಾಂತಗಳನ್ನು ಸಾರಿದ ಶಂಕರಾಚಾರ್ಯರು, ಶಾಂತಿ, ಸೌಹಾರ್ದ ಸಮಾಜಕ್ಕಾಗಿ ಮಾರ್ಗದರ್ಶನ ನೀಡಿದರು. ಅವರ ಆದರ್ಶಗಳನ್ನು ಪಾಲನೆ ಮಾಡುತ್ತಾ ಮಾದರಿ ಸಮಾಜ ನಿರ್ಮಾಣಕ್ಕೆ ಸಹಕಾರಿಯಾಗೋಣ ಎಂದು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಕೆ.ಎಸ್.ಸಿದ್ಧಲಿಂಗಪ್ಪ ಹೇಳಿದರು.