ಡಾ. ಶಿವಕುಮಾರಸ್ವಾಮೀಜಿ ಆದರ್ಶ ಸಮಾಜಕ್ಕೆ ಪ್ರಸ್ತುತ: ರೇಣುಕಯ್ಯಧರ್ಮಾತೀತ, ಜಾತ್ಯಾತೀತ ತತ್ವಗಳ ತಳಹದಿಯ ಮೇಲೆ ಸಾಮಾಜಿಕ, ಸಾಂಸ್ಕೃತಿಕ, ಧಾರ್ಮಿಕ, ಶೈಕ್ಷಣಿಕ ಕ್ಷೇತ್ರಗಳ ಅಭಿವೃದ್ಧಿಗಾಗಿ ಹಗಲಿರುಳು ಕಾಯಕ ಮಾಡುತ್ತಾ ಜೀವನ ನವೆಸಿದ ಸಂತ ಶ್ರೇಷ್ಠ ಶರಣರೇ ಡಾ. ಶಿವಕುಮಾರಸ್ವಾಮೀಜಿಗಳೆಂದು ನಗರದ ಎಸ್.ವಿ.ಪಿ. ಕಾಲೇಜಿನ ಪ್ರಾಂಶುಪಾಲ ಕೆ.ಎನ್. ರೇಣುಕಯ್ಯ ತಿಳಿಸಿದರು.