ನಗರಸಭೆ ಅಂಗಡಿ ಮಳಿಗೆಗಳ ಬಾಡಿಗೆ ವಸೂಲಿ ಮಾಡಿ: ಟಿ.ಬಿ. ಜಯಚಂದ್ರಶಿರಾ ನಗರಸಭೆಗೆ ಸೇರಿದ ಅಂಗಡಿ ಮಳಿಗೆಗಳಿಂದ ಸುಮಾರು 5 ಕೋಟಿ ರು. ಬಾಡಿಗೆ ವಸೂಲಾಗಬೇಕು. ಆದರೆ ಕೇವಲ 1 ಕೋಟಿ ರು. ಮಾತ್ರ ವಸೂಲಾಗಿ ಆಗಿದೆ. ಅಧಿಕಾರಿಗಳು ಮೊದಲು ಬಾಡಿಗೆ ವಸೂಲು ಮಾಡಿ ಇದು ನಿಮ್ಮ ಜವಾಬ್ದಾರಿ ಎಂದು ಶಾಸಕ ಟಿ.ಬಿ. ಜಯಚಂದ್ರ ಹೇಳಿದರು.