ಇಂದ್ರಾಳಿ ‘ಅಂತ್ಯಸಂಸ್ಕಾರ ಧಾಮ’ 10ರಂದು ಲೋಕಾರ್ಪಣೆ‘ಅಂತ್ಯ ಸಂಸ್ಕಾರ ಧಾಮ’ ಎಂಬ ಕಲ್ಪನೆಯೊಂದಿಗೆ ಇಂದ್ರಾಳಿ ರುದ್ರಭೂಮಿಯಲ್ಲಿ 15 ಲಕ್ಷ ರು. ವೆಚ್ಚದಲ್ಲಿ ಧಾರ್ಮಿಕ ವಿಧಿಗಳನ್ನು ನಡೆಸಲು ಮತ್ತು ಪಾರ್ಥಿವ ಶರೀರದ ಅಭ್ಯಂಜನಕ್ಕೆ ಬಿಸಿ ಹಾಗೂ ತಣ್ಣೀರಿನ ವ್ಯವಸ್ಥೆ, ಶೌಚಾಲಯ ಸಹಿತ ಸ್ನಾನಗೃಹ, ವ್ಯವಸ್ಥಾಪಕರಿಗೆ ಕೊಠಡಿ, ವಿದ್ಯುತ್ ವ್ಯವಸ್ಥೆ, ಕುಳಿತುಕೊಳ್ಳುವ ವ್ಯವಸ್ಥೆಯನ್ನು ನಿರ್ಮಿಸಿ ಸಮಾಜಕ್ಕೆ ಅರ್ಪಿಸಲಾಗುತ್ತಿದೆ.