ತಿಂಗಳಾದರೂ ಟ್ರಾನ್ಸ್ ಫಾರ್ಮರ್ ಸರಿಪಡಿಸಿಲ್ಲ: ಅಧಿಕಾರಿಗಳ ಮೇಲೆ ಗರಂ ಆದ ಸಚಿವ ಜಾರ್ಜ್ಎಸ್ಕಾಂನ ಪ್ರತಿ ವಿಭಾಗದಲ್ಲಿ ಟ್ರಾನ್ಸ್ ಫಾರ್ಮರ್ ಬ್ಯಾಂಕ್ಗಳಿದ್ದು, ಅಲ್ಲಿ ಸಾಕಷ್ಟು ಟ್ರಾನ್ಸ್ ಫಾರ್ಮರ್ಗಳ ಸಂಗ್ರಹ ಇದೆ. ಗ್ರಾಮೀಣ ಭಾಗದಿಂದ ದೂರು ಬಂದ 72 ಗಂಟೆಗಳಲ್ಲಿ, ನಗರ ಪ್ರದೇಶದಲ್ಲಿ 24 ಗಂಟೆಗಳಲ್ಲಿ ಹಾಳಾದ ಟ್ರಾನ್ಸ್ ಫಾರ್ಮರ್ ಗಳನ್ನು ಬದಲಾಯಿಸಸು ಆದೇಶಿಸಿದೆ, ಇದನ್ನು ಯಾಕೆ ಪಾಲಿಸಿಲ್ಲ ಎಂದು ಅಧಿಕಾರಿಗಳನ್ನು ಕೆ.ಜೆ. ಜಾರ್ಜ್ ಪ್ರಶ್ನಿಸಿದರು.