ಅಂಬಲಪಾಡಿ ಸಮುದಾಯ ಭವನಕ್ಕೆ ಶಾಶ್ವತ ಪಾತ್ರೆ ಪರಿಕರ ಸಮರ್ಪಣೆಅಂಬಲಪಾಡಿಯ ಶ್ರೀ ವಿಠೋಬ ಭಜನಾ ಮಂದಿರದ ಬ್ರಹ್ಮಕಲಶೋತ್ಸವ ಹಾಗೂ ‘65ನೇ ಭಜನಾ ಮಂಗಲೋತ್ಸವ’ದ ಪ್ರಯುಕ್ತ ಬಿಲ್ಲವ ಸೇವಾ ಸಂಘದ ಸದಸ್ಯರು ಹಾಗೂ ಭಕ್ತಾಭಿಮಾನಿಗಳ ನೆರವಿನಿಂದ ಶ್ರೀ ನಾರಾಯಣ ಗುರು ಸಮುದಾಯ ಭವನದ ಪಾಕ ಶಾಲೆಗೆ ಸುಮಾರು 2.50 ಲಕ್ಷ ರು. ವೆಚ್ಚದ ಶಾಶ್ವತ ಪಾತ್ರೆ ಪರಿಕರ ಸಮರ್ಪಿಸಲಾಯಿತು.