ಭಾರತ
ಪ್ರಪಂಚ
ವಿಶೇಷ
ರಾಜಕೀಯ
ಮನರಂಜನೆ
ಅಪರಾಧ
ಕ್ರೀಡೆ
ಕರ್ನಾಟಕ
ಇ- ಪೇಪರ್
Home
karnataka-news
uttara-kannada
uttara-kannada
ಫೀಚರ್ಡ್
ವಿಜಯನಗರ
ಚಿಕ್ಕಬಳ್ಳಾಪುರ
ಚಿತ್ರದುರ್ಗ
ಮೈಸೂರು
ತುಮಕೂರು
ವಿಜಯಪುರ
ಗದಗ
ದಾವಣಗೆರೆ
ಉತ್ತರ-ಕನ್ನಡ
ಬಾಗಲಕೋಟೆ
ಶಿವಮೊಗ್ಗ
ಚಾಮರಾಜನಗರ
ದಕ್ಷಿಣ ಕನ್ನಡ
ಮಂಡ್ಯ
ಕೊಪ್ಪಳ
ಹಾವೇರಿ
ಯಾದಗಿರಿ
ಬೆಂಗಳೂರು
ಬೆಳಗಾವಿ
ಚಿಕ್ಕಮಗಳೂರು
ಬೀದರ್
ಉಡುಪಿ
ರಾಯಚೂರು
ರಾಮನಗರ
ಕೊಡಗು
ಧಾರವಾಡ
ಕಲಬುರಗಿ
ಕೋಲಾರ
ಬಳ್ಳಾರಿ
ಹಾಸನ
ಬಿಜೆಪಿ ಅಧಿಕಾರದಲ್ಲಿದ್ದಾಗ ಜಮೀನುಗಳಿಗೆ ವಕ್ಫ್ ಬೋರ್ಡ್ ಹೆಸರು: ಆರ್.ವಿ. ದೇಶಪಾಂಡೆ
ನಿಜವಾಗಿ ಯಾವುದು ವಕ್ಫ್ ಆಸ್ತಿ ಇದೆಯೋ, ಅದಕ್ಕೆ ಸಿಗಬೇಕು ಎಂದು ಈಗಾಗಲೇ ಮುಖ್ಯಮಂತ್ರಿ ಸಿದ್ದರಾಮಯ್ಯ ಸ್ಪಷ್ಟಪಡಿಸಿದ್ದಾರೆ. ರೈತರ ಜಮೀನು ವಕ್ಫ್ ಬೋರ್ಡ್ ಹೆಸರಿನಲ್ಲಿ ಆಗಿದ್ದನ್ನು ಪರಿಶೀಲನೆ ಮಾಡಲಾಗುತ್ತಿದೆ ಎಂದು ಶಾಸಕ ಆರ್.ವಿ. ದೇಶಪಾಂಡೆ ತಿಳಿಸಿದರು.
ಸಂಕಲ್ಪ ಉತ್ಸವ ಜಿಲ್ಲೆಯ ಹೆಮ್ಮೆ: ಸಂಸದ ಕಾಗೇರಿ
ಯಾವುದೇ ಸಂಘಟಿತ ಕಾರ್ಯದಲ್ಲಿ ಅಭಿಪ್ರಾಯ ಭೇದ ಸಹಜ. ಎಲ್ಲಿ ಸ್ವಾರ್ಥರಹಿತ ಕಾರ್ಯಗಳು ನಡೆಯುತ್ತವೆಯೋ, ಅಲ್ಲಿ ಭಿನ್ನಾಭಿಪ್ರಾಯ ಬೆಳೆಯದು.
ಸಂಪತ್ತಿನ ಹಿಂದೆ ಓಡದೇ ಧರ್ಮದ ಜತೆ ಸಾಗಿ: ರಾಘವೇಶ್ವರ ಶ್ರೀ
ಶರೀರಕ್ಕೆ ಶಿರಸ್ಸಿನಷ್ಟೇ ಬದುಕಿಗೆ ಗಾಯತ್ರಿ ದೇವಿ ಉಪಾಸನೆ ಮುಖ್ಯ. ಅನರ್ಥ ಮಾಡುವ ಮನಸ್ಸುಗಳಿಗೆ ಅದು ಬಾರದೇ ಇರುವಂತೆ ಇದು ಪ್ರೇರಕ.
ಭಗವದ್ಗೀತೆಯಲ್ಲಿವೆ ಜೀವನ ಮೌಲ್ಯ: ರಾಜೇಂದ್ರ ಭಟ್ಟ
ಬ್ರಹ್ಮಾಂಡದ ರಹಸ್ಯ ಅರಿಯಲಾಗದಿದ್ದರೂ ಅಗೋಚರ ಶಕ್ತಿಯ ಅರಿವು ನಮಗಿದೆ. ಸತ್ಯದ ಶೋಧನೆ ಭಗವದ್ಗೀತೆಯಲ್ಲಿದೆ.
ಚದುರಂಗ ಬುದ್ಧಿವಂತಿಕೆಯಿಂದ ಆಡುವ ಆಟ: ಶಾಸಕ ಭೀಮಣ್ಣ ನಾಯ್ಕ
ರಾಜಮಹಾರಾಜರ ಕಾಲದಿಂದ ಚದುರಂಗ ಕ್ರೀಡೆ ಬಂದಿದೆ. ಇಂದು ರಾಷ್ಟ್ರ, ಅಂತಾರಾಷ್ಟ್ರೀಯ ಮಟ್ಟದಲ್ಲಿ ಬೆಳಗುತ್ತಿರುವ ಕ್ರೀಡೆಯಾಗಿದೆ.
ಕಸ್ತೂರಿರಂಗನ್ ವರದಿ ಜಾರಿಗೆ ಅರಣ್ಯಹಕ್ಕು ಹೋರಾಟಗಾರರ ವೇದಿಕೆ ವಿರೋಧ
ಜಿಲ್ಲೆಯ ಜನಪ್ರತಿನಿಧಿಗಳು ಈ ವರದಿ ಜಾರಿಗೊಳಿಸದಂತೆ ಸರಕಾರದ ಮೇಲೆ ಒತ್ತಡ ತರಬೇಕು. ಸಿಂಗಳಿಕ ಸಂರಕ್ಷಣೆ ತಾಣ ಎಂದು ಹೊನ್ನಾವರದಿಂದ ಅಂಕೋಲಾವರೆಗೆ ಪ್ರದೇಶ ಗುರುತಿಸಲಾಗಿದೆ. ಇದರಿಂದ ಅತಿಕ್ರಮಣದಾರರಿಗೆ ಸಮಸ್ಯೆ ಉಂಟಾಗುತ್ತಿದೆ.
ಎಲ್ಲರೂ ಭಗವದ್ಗೀತೆ ಅಧ್ಯಯನ ಮಾಡಿ: ಕೆ.ವಿ. ಭಟ್ಟ
ಭಗವದ್ಗೀತೆಯನ್ನು ಪಾಶ್ಚಿಮಾತ್ಯ ರಾಷ್ಟ್ರಗಳು ಕೂಡಾ ಅಧ್ಯಯನ ಮಾಡಿ, ಅದರ ಮಹತ್ವ ಪ್ರಭಾವವನ್ನರಿತು ತಮ್ಮ ನೆಲದಲ್ಲಿ ಗೀತೆಯನ್ನು ವಿವಿಧ ರೀತಿಯಲ್ಲಿ ಅಧ್ಯಯನ ಮಾಡುತ್ತಿದ್ದಾರೆ.
ಅತಿವೃಷ್ಟಿ ಬೆಳೆಹಾನಿ ಪರಿಹಾರ ನೀಡಲು ಬಿಜೆಪಿ ಆಗ್ರಹ
ಭತ್ತ, ಗೋವಿನಜೋಳ ಹಾಗೂ ಹತ್ತಿ ಇನ್ನಿತರ ಬೆಳೆಗಳು ಸಂಪೂರ್ಣ ಹಾಳಾಗಿದ್ದು, ಪರಿಹಾರವನ್ನು ನೀಡಬೇಕು ಮತ್ತು ರೈತರ ಬೆಳೆಸಾಲವನ್ನು ಮನ್ನಾ ಮಾಡಬೇಕು.
ಸಾರ್ವಜನಿಕ ಆಸ್ತಿ ಕಬಳಿಸುವ ಹುನ್ನಾರ: ರಾಜ್ಯ ಸರ್ಕಾರದ ವಿರುದ್ಧ ಬಿಜೆಪಿ ಆಕ್ರೋಶ
ಶಾಂತಿ ಸಾಮರಸ್ಯದ ನಾಡಾಗಿದ್ದ ರಾಜ್ಯವನ್ನು ಆಡಳಿತ ನಡೆಸುತ್ತಿರುವ ಕಾಂಗ್ರೆಸ್ ವಕ್ಫ್ ಮಂಡಳಿಯ ಮೂಲಕ ಅತ್ಯಂತ ಆತಂಕದ ಸ್ಥಿತಿಗೆ ತಳ್ಳುತ್ತಿದೆ ಎಂದು ಗುರುಪ್ರಸಾದ ಹೆಗಡೆ ಆರೋಪಿಸಿದರು.
ದೈಹಿಕ, ಬೌದ್ಧಿಕ ಪ್ರಗತಿಗೆ ಆಟೋಟಗಳು ಮುಖ್ಯ: ಪರಶುರಾಮ ಮಿರ್ಜಗಿ
ವಿದ್ಯಾರ್ಥಿ- ವಿದ್ಯಾರ್ಥಿನಿಯರು ತಮ್ಮ ಪಾಠಗಳೊಂದಿಗೆ ಪಠ್ಯೇತರ ಚಟುವಟಿಕೆಗಳಾದ ಆಟೋಟಗಳು ಹಾಗೂ ಸಾಂಸ್ಕೃತಿಕ ಸ್ಪರ್ಧೆಗಳಲ್ಲಿಯೂ ಸಕ್ರಿಯರಾಗಿ ಭಾಗವಹಿಸಬೇಕು.
< previous
1
...
151
152
153
154
155
156
157
158
159
...
452
next >
Top Stories
ಹನಿಮೂನ್ ಮೊಟಕುಗೊಳಿಸಿ ಯುದ್ಧಕ್ಕೆ ತೆರಳಿದ ಉ.ಕ.ಯೋಧ
ಪಾಕ್ ಶೆಲ್‌ಗಳ ಹಾವಳಿಗೆ ಗಡಿ ಜನಜೀವನ ಮೂರಾಬಟ್ಟೆ
ಗಡಿ ಸಂಘರ್ಷ ಕಾರಣ ಪೊಲೀಸ್ರಿಗೆ ರಜೆ ಇಲ್ಲ : ಪರಂ
ನೀಟ್ ಕೋಟಾ ರದ್ದತಿ ಪರಿಣಾಮವೇನು? : ರಾಜ್ಯಕ್ಕೆ ಕೇಂದ್ರ
ಗ್ರಾಪಂ ವ್ಯಾಪ್ತೀಲಿ ಆಸ್ತಿ ತೆರಿಗೆ ಬಾಕಿ ಹೆಚ್ಚಳ