ಚಾಲಕರಿಗೆ ಸರ್ಕಾರಿ ಸೌಲಭ್ಯ ದೊರಕಿಸಲು ಪ್ರಯತ್ನ: ಶಿವರಾಮ ಹೆಬ್ಬಾರ್ಯಲ್ಲಾಪುರ ತಾಲೂಕಿನ ರಿಕ್ಷಾ ಚಾಲಕರಿಗೆ ವಿಶೇಷವಾದ ಗೌರವವಿದ್ದು, ಯಾರೊಡನೆಯೂ ಅಸಭ್ಯವಾಗಿ ವರ್ತಿಸದೇ, ಹೆಚ್ಚಿನ ಬೆಲೆ ಕೇಳದೇ ಮಾನವೀಯತೆಯ ಮೌಲ್ಯಗಳನ್ನು ಅಳವಡಿಸಿಕೊಂಡು ಸಾಗುತ್ತಿರುವುದು ಶ್ಲಾಘನೀಯ ಎಂದು ಶಾಸಕ ಶಿವರಾಮ ಹೆಬ್ಬಾರ್ ತಿಳಿಸಿದರು.