ಭೀಮಣ್ಣ ನಾಯ್ಕರಿಗೆ ಸುಳ್ಳು ಹೇಳುವ ಶಾಸಕ ಪ್ರಶಸ್ತಿ ಕೊಡಿ: ಅನಂತಮೂರ್ತಿ ಹೆಗಡೆಸೂಪರ್ ಸ್ಪೆಷಾಲಿಟಿ ಸಾಮಗ್ರಿ ತೆಗೆದು ಹಾಕಿ, ಕೇವಲ ₹೬ ಕೋಟಿ ಒಳಗಡೆ ಪ್ರಸ್ತಾವನೆ ಸಲ್ಲಿಸಿ ಎಂದು ಆಸ್ಪತ್ರೆಯ ಹಿಂದಿನ ಆಡಳಿತಾಧಿಕಾರಿಗಳ ಮೇಲೆ ನಿರಂತರ ಒತ್ತಡ ಹಾಕಿದ್ದರು. ಅವರು ಒಪ್ಪದೇ ಅವರನ್ನು ಬದಲಾವಣೆ ಮಾಡಿಸಿದರು ಎಂದು ಅನಂತಮೂರ್ತಿ ಹೆಗಡೆ ಆರೋಪಿಸಿದರು.