ಭಾರತ
ಪ್ರಪಂಚ
ವಿಶೇಷ
ರಾಜಕೀಯ
ಮನರಂಜನೆ
ಅಪರಾಧ
ಕ್ರೀಡೆ
ಕರ್ನಾಟಕ
ಇ- ಪೇಪರ್
Home
karnataka-news
uttara-kannada
uttara-kannada
ಫೀಚರ್ಡ್
ವಿಜಯನಗರ
ಚಿಕ್ಕಬಳ್ಳಾಪುರ
ಚಿತ್ರದುರ್ಗ
ಮೈಸೂರು
ತುಮಕೂರು
ವಿಜಯಪುರ
ಗದಗ
ದಾವಣಗೆರೆ
ಉತ್ತರ-ಕನ್ನಡ
ಬಾಗಲಕೋಟೆ
ಶಿವಮೊಗ್ಗ
ಚಾಮರಾಜನಗರ
ದಕ್ಷಿಣ ಕನ್ನಡ
ಮಂಡ್ಯ
ಕೊಪ್ಪಳ
ಹಾವೇರಿ
ಯಾದಗಿರಿ
ಬೆಂಗಳೂರು
ಬೆಳಗಾವಿ
ಚಿಕ್ಕಮಗಳೂರು
ಬೀದರ್
ಉಡುಪಿ
ರಾಯಚೂರು
ರಾಮನಗರ
ಕೊಡಗು
ಧಾರವಾಡ
ಕಲಬುರಗಿ
ಕೋಲಾರ
ಬಳ್ಳಾರಿ
ಹಾಸನ
ಅಧಿಕಾರಿಗಳ ವಿರುದ್ಧ ಶಾಸಕ ಸತೀಶ ಸೈಲ್ ಅಸಮಾಧಾನ
ಕಾಮಗಾರಿ ಶಂಕುಸ್ಥಾಪನೆಗಾಗಿ ಪಕ್ಕದಲ್ಲೇ ಬ್ಯಾನರ್ನಲ್ಲಿ ಹಾಕಲಾಗಿದ್ದು, ಅದರಲ್ಲಿ ಸೈಲ್ ಫೋಟೊ ಹಾಕಲಾಗಿದೆ. ಶಾಸಕರಿಗೆ ಆಹ್ವಾನ ಮಾತ್ರ ನೀಡಿರಲಿಲ್ಲ.
ವಿದ್ಯುತ್ ಇಲಾಖೆ ರಾಷ್ಟ್ರ ಆರ್ಥಿಕ ವ್ಯವಸ್ಥೆಯ ಬೆನ್ನೆಲುಬು: ಶಾಸಕ ಆರ್.ವಿ. ದೇಶಪಾಂಡೆ
ವಿದ್ಯುತ್ ವಿತರಣೆಯಲ್ಲಿ ಯಾವುದೇ ಅಡಚಣೆಯಾಗದ ರೀತಿಯಲ್ಲಿ ಲೈನ್ಮೆನ್ ಜೀವದ ಹಂಗು ತೊರೆದು ಕೆಲಸ ಮಾಡುತ್ತಾರೆ. ಜನರ ವಿದ್ಯುತ್ ಸಮಸ್ಯೆಗಳಿಗೆ ಸ್ಪಂದಿಸುತ್ತಿರುವುದರಿಂದ ಈ ಹಿಂದೆ ಇಲಾಖೆಯ ಕುರಿತು ಕೇಳಿಬರುತ್ತಿದ್ದ ಆಪಾದನೆಗಳು ಈಗ ಇಲ್ಲ.
ರಾಜ್ಯದಲ್ಲೇ ಅತಿ ಹೆಚ್ಚು ಠೇವಣಿ ಹೊಂದಿರುವ ಕೆಡಿಸಿಸಿ ಬ್ಯಾಂಕು: ಸಚಿವ ಮಂಕಾಳ ವೈದ್ಯ
ಕೆನರಾ ಡಿಸಿಸಿ ಬ್ಯಾಂಕಿಗೆ ರಾಜ್ಯದಲ್ಲಿ ಉತ್ತಮ ಹೆಸರು ಇದ್ದು, ರಾಜ್ಯದ ಡಿಸಿಸಿ ಬ್ಯಾಂಕುಗಳ ಪೈಕಿ ಅತಿ ಹೆಚ್ಚು ಠೇವಣಿ ಹೊಂದಿರುವ ಬ್ಯಾಂಕು ಇದಾಗಿದೆ.
ಹೊನ್ನಾವರ ತಾಲೂಕಿನಲ್ಲಿ ಎರಡು ಪ್ರತ್ಯೇಕ ಅಪಘಾತ: ಹಲವರಿಗೆ ಗಾಯ
ಗೇರುಸೊಪ್ಪದಿಂದ ಸುಮಾರು ಎರಡು ಕಿಮೀ ದೂರದಲ್ಲಿರುವ ಡ್ಯಾಂ ಬಳಿಯಲ್ಲಿ ಮಿನಿ ಬಸ್ಸೊಂದು ಧರೆಗೆ ಗುದ್ದಿ ಅಪಘಾತ ಸಂಭವಿಸಿದ್ದು, ಚಿಕ್ಕಮಗಳೂರಿನಿಂದ ಗೋವಾಗೆ ತೆರಳುತ್ತಿದ್ದ ಮಿನಿ ಬಸ್ ಅಪಘಾತಕ್ಕೆ ತುತ್ತಾಗಿದೆ. ಬಸ್ನಲ್ಲಿ ಪ್ರಯಾಣಿಸುತ್ತಿದ್ದ 9 ಜನರಿಗೂ ಗಂಭೀರ ಗಾಯಗಳಾಗಿದ್ದು, ಪಟ್ಟಣದ ಸರ್ಕಾರಿ ಹಾಗೂ ಖಾಸಗಿ ಆಸ್ಪತ್ರೆಗೆ ದಾಖಲಾಗಿಸಲಾಗಿದೆ.
ಸಮಾಜದ ಅನಿಷ್ಟ ನಿಗ್ರಹಕ್ಕೆ ಶ್ರಮಿಸಿದ ಮಾಚಿದೇವರು: ತಹಸೀಲ್ದಾರ್ ಎಂ.ಆರ್. ಕುಲಕರ್ಣಿ
ಮಾಚಿದೇವರಿಂದ ಬಸವಾದಿ ಶರಣರ ವಚನಗಳ ಭಂಡಾರವನ್ನು ಓದುವಂತಾಗಿದೆ. ವೀರಭದ್ರ ದೇವರ ಅವತಾರ ಪುರುಷ, ದೈವೀ ಸಂಭೂತ ಮಾಚಿದೇವರ ಆಚಾರ ವಿಚಾರಗಳನ್ನು ಜನತೆ ಮೈಗೂಡಿಸಿಕೊಳ್ಳಬೇಕು.
ಜಿಲ್ಲಾಡಳಿತದ ಶಿವರಾತ್ರಿ ಕಾರ್ಯಕ್ರಮ ಗೋಕರ್ಣದಲ್ಲೇ ನಡೆಯಲಿ: ಶಾಸಕ ದಿನಕರ ಶೆಟ್ಟಿ
ಹಿಂದಿನ ವರ್ಷ ಮುರುಡೇಶ್ವರದಲ್ಲಿ ಕಾರ್ಯಕ್ರಮ ಆಯೋಜಿಸಲಾಗಿತ್ತು. ಈ ಬಾರಿ ನನ್ನ ಕ್ಷೇತ್ರ ಪವಿತ್ರ ಸ್ಥಳದಲ್ಲೇ ಆಗಬೇಕು ಎಂದಾಗ ಇದಕ್ಕೆ ಪಂಚಾಯಿತಿ ಅಧ್ಯಕ್ಷರು ಹಾಗೂ ಸದಸ್ಯರು ಸಹಮತ ಸೂಚಿಸಿ ಅದರಂತೆ ಸಭೆಯಲ್ಲಿ ನಿರ್ಣಯ ಕೈಗೊಂಡು ಠರಾವು ಮಾಡಲಾಯಿತು.
ಹಚ್ಚೇವು ದೃಶ್ಯಕಲೆ ದೀಪ ಎನ್ನುವುದೇ ನಮ್ಮ ಮುಂದಿನ ಗುರಿ: ಪ.ಸ. ಕುಮಾರ
ಕಲಾವಿದರ ಚಿತ್ರಗಳನ್ನು ಸಮಾಜ, ದೇಗುಲ, ಸಂಘ-ಸಂಸ್ಥೆಗಳು ಖರೀದಿಸಿ ಪೋಷಣೆ ನೀಡಬೇಕು. ನಮ್ಮನ್ನು ನಾವೇ ರಕ್ಷಣೆ ಮಾಡಿಕೊಳ್ಳಬೇಕು.
ಸಾಂಬ್ರಾಣಿಯಲ್ಲಿ 12 ವರ್ಷಗಳ ನಂತರ ಗ್ರಾಮದೇವಿ ಜಾತ್ರಾ ಸಂಭ್ರಮ
ಸಾಂಬ್ರಾಣಿ ಪುಟ್ಟ ಗ್ರಾಮವಾದರೂ ಗ್ರಾಮದೇವಿಯ ವ್ಯಾಪ್ತಿಗೊಳಪಡುವ ಸಾಂಬ್ರಾಣಿ, ಗುದಮುರಗಿ, ಶೇಖನಕಟ್ಟಾ, ಬುಕ್ಕಿನ ಗ್ರಾಮಗಳಲ್ಲಿ ನೆಲೆಸಿರುವ ನೆಲೆಸಿರುವ ಸರ್ವ ಧರ್ಮೀಯರು ಈ ಜಾತ್ರಾ ಮಹೋತ್ಸವವದಲ್ಲಿ ಭಕ್ತಿ-ಶ್ರದ್ಧೆಯಿಂದ ಪಾಲ್ಗೊಂಡು ಮತೀಯ ಸಾಮರಸ್ಯ ಸಾರುತ್ತಿರುವುದು ವಿಶೇಷವಾಗಿದೆ.
ದಾರ್ಶನಿಕರು ಜಾತಿ ಸೂಚಕರಲ್ಲ, ಜಾಗೃತಿ ಸೂಚಕರು: ಡಾ. ಬಸವ ಮಾಚಿದೇವ ಸ್ವಾಮೀಜಿ
ಮಡಿವಾಳ ಮಾಚಿದೇವರು, ನಾರಾಯಣಗುರು, ಕನಕದಾಸರು, ವಾಲ್ಮೀಕಿ, ಬಸವಣ್ಣ, ಅಂಬೇಡ್ಕರ್ ಇವರು ಜಾತಿ ಸೂಚಕ ಶರಣರಲ್ಲ. ಜಾಗೃತಿಯ ಸೂಚಕರು ಎಂದು ಹೇಳಬೇಕಾಗಿದೆ.
ಬಹುತ್ವ ಉಳಿಸಿಕೊಳ್ಳುವ ಕಾರ್ಯವಾಗಲಿ: ಪ್ರೊ. ಜಯರಾಮ ಶೆಟ್ಟಿ
ವಿಷ ಎಲ್ಲ ಕಾಲದಲ್ಲಿಯೂ ಇರುತ್ತದೆ. ಆದರೆ ಈ ವಿಷವನ್ನು ನಿರಸನ ಮಾಡುವ ನಂಜುಂಡರು ಬೇಕಾಗುತ್ತದೆ. ಆ ದಿಸೆಯಲ್ಲಿ ಕನ್ನಡದ ಜನ ರೂಪುಗೊಂಡರೆ ಇಲ್ಲಿಯ ಸಹಬಾಳ್ವೆ ಬದುಕನ್ನು ಅತ್ಯಂತ ಜತನವಾಗಿ ಕಾಪಾಡಿಕೊಂಡು ಹೋಗಲು ಸಾಧ್ಯವಾಗುತ್ತದೆ.
< previous
1
...
68
69
70
71
72
73
74
75
76
...
447
next >
Top Stories
ಪಾಕಿಸ್ತಾನಕ್ಕೆ ಬಾಂಬ್ ಹಾಕುವುದು ಸೈನಿಕರ ಕೆಲಸ : ಸಚಿವ ಜಾರಕಿಹೊಳಿ
ಶಾಸಕರೇ ಕಪ್ಪು ಜಾಕೆಟ್ ಹಾಕ್ಯಾರಾ, ಏನ್ಮಾಡ್ಲಿ ಸಾರ್?
ಅಂಬೇಡ್ಕರ್ ಸೋಲಿಸಿದ್ದು ಆರೆಸ್ಸೆಸ್ ಎಂದು ಸಾಬೀತುಪಡಿಸಿದ್ರೆ ನಿವೃತ್ತಿ’
ಜನರ ಭಾವನೆ ಮೇಲೆ ಬಿಜೆಪಿ ರಾಜಕೀಯ : ಡಿ.ಕೆ.ಶಿವಕುಮಾರ್
ಮೋದಿಯ ‘ಅಚ್ಚೆ ದಿನ್’ ಇನ್ನೂ ಬರ್ಲಿಲ್ಲ : ಸಿದ್ದರಾಮಯ್ಯ