ಬೀದಿನಾಟಕಗಳಿಂದ ಜನಸಾಮಾನ್ಯರಿಗೆ ಅರಿವು ಮೂಡಿಸಲು ಸಾಧ್ಯ: ಸಾಂಬಶಿವ ದಳವಾಯಿಬೀದಿನಾಟಕಗಳು ಜನಸಾಮಾನ್ಯರಿಗೆ ಅರಿವು ಮೂಡಿಸಲು ಪರಿಣಾಮಕಾರಿ ಮಾಧ್ಯಮವಾಗಿದ್ದು, ಇಂದು ಬೀದಿನಾಟಕಗಳು, ರಂಗಗೀತೆಗಳಿಗೆ ಉತ್ತಮ ಅವಕಾಶ ನೀಡುವುದರ ಮೂಲಕ ಕಲಾವಿದರ ಬದುಕಿಗೆ ಆಸರೆಯಾಗುವ ಕಾರ್ಯ ಸರ್ಕಾರ, ಅಕಾಡೆಮಿಗಳಿಂದ ಆಗಬೇಕಿದೆ.