ಸಿಂಗಟಾಲೂರು ಬ್ಯಾರೇಜ್ ಗೇಟ್ ನಿರ್ವಹಣೆಗೆ ಅಲ್ಪ ಅನುದಾನಸಿಂಗಟಾಲೂರು ಬ್ಯಾರೇಜ್‌ಗೆ 12 ವರ್ಷ ಕಳೆದರೂ ಪೂರ್ಣ ಪ್ರಮಾಣದಲ್ಲಿ ನಿರ್ವಹಣೆಗೆ ಸರ್ಕಾರ ಅನುದಾನ ನೀಡಿಲ್ಲ. ನೀರಾವರಿ ನಿಗಮದಿಂದ ಪ್ರತಿಯೊಂದು ಯೋಜನೆಗಳಿಗೆ, ಅನುದಾನ ನೀಡುವ ರೀತಿಯಲ್ಲೇ ಈ ಯೋಜನೆಗೆ ಮೀಸಲಿಟ್ಟ ಅನುದಾನದಲ್ಲೇ ನಿರ್ವಹಣೆ ಮಾಡುವ ಸ್ಥಿತಿ ಎದುರಾಗಿದೆ.