ತುಂಗಭದ್ರಾ ಜಲಾಶಯದ ಕ್ರಸ್ಟ್ ಗೇಟ್ ನಂ.19ಕ್ಕೆ ಸ್ಟಾಪ್ ಲಾಗ್ ಗೇಟ್ ನಿರ್ಮಾಣ ಕಾರ್ಯಕ್ಕಾಗಿ ಬುಧವಾರ ಪೂಜೆ ನೆರವೇರಿಸಿದರೂ ಗೇಟ್‌ನ ಸಾಮಗ್ರಿ ಸಕಾಲಕ್ಕೆ ಬಾರದ್ದರಿಂದ ತಾತ್ಕಾಲಿಕ ಗೇಟ್ ಕೂಡಿಸುವ ಕಾರ್ಯ ಆಗಸ್ಟ್ 15ಕ್ಕೆ ಮುಂದೂಡಿದೆ.