ಒಳ ಮೀಸಲಾತಿ ಆಯೋಗಕ್ಕೆ ದತ್ತಾಂಶ ಸಲ್ಲಿಕೆಗೆ ಮಾದಿಗ ಸಮಾಜ ಒತ್ತಾಯಆದಿ ಕರ್ನಾಟಕ, ಹರಿಜನ, ಮಾದಿಗ ಎಂದು ಪ್ರಮಾಣಪತ್ರ ಪಡೆದವರು ಎಲ್ಲರೂ ಮಾದಿಗ ಸಮಾಜಕ್ಕೆ ಸೇರಿದವರು ಎಂದು ನ್ಯಾ. ಎಚ್.ಎನ್. ನಾಗಮೋಹನ್ ದಾಸ್ ಆಯೋಗಕ್ಕೆ ದತ್ತಾಂಶ ಸಲ್ಲಿಕೆ ಮಾಡುವಾಗ ದೃಢೀಕರಣ ಪ್ರಮಾಣಪತ್ರ ಸಲ್ಲಿಸಬೇಕು ಸಮುದಾಯ ಆಗ್ರಹಿಸಿದೆ.