ಎಂ.ಪಿ. ಪ್ರಕಾಶ ಟ್ರಸ್ಟ್ನಿಂದ ಮಹಿಳೆಯರನ್ನು ಮುಖ್ಯವಾಹಿನಿಗೆ ತರುವ ಉದ್ದೇಶ: ವೀಣಾ ಮಹಾಂತೇಶರಾಜ್ಯದಲ್ಲಿ ಜಾತಿ, ಧರ್ಮಕ್ಕೊಂದು ಸಂಘಟನೆಗಳು ಜನ್ಮ ತಾಳಿವೆ. ಆದರೆ ಈ ಶರಣ ಸಾಹಿತ್ಯ ಪರಿಷತ್ತಿಗೆ ಯಾವ ಜಾತಿ, ಧರ್ಮದ ನಂಟಿಲ್ಲ. ಎಲ್ಲರೂ ಇದರ ಸದಸ್ಯತ್ವ ಪಡೆಯಬೇಕು ಎಂದು ಕದಳಿ ವೇದಿಕೆಯ ಜಿಲ್ಲಾಧ್ಯಕ್ಷೆ ಇಂದುಮತಿ ಹೇಳಿದರು.