ಸಿಐಡಿ ಮೇಲೆ ನಮಗೆ ವಿಶ್ವಾಸವಿಲ್ಲಕನ್ನಡಪ್ರಭ ವಾರ್ತೆ ವಿಜಯಪುರ ಸಿಐಡಿ ಮೇಲೆ ನಮಗೆ ವಿಶ್ವಾಸ ಇಲ್ಲ. ಸಮವಸ್ತ್ರ ಇಲ್ಲದೆ ಎಡಿಜಿಪಿ ಅಧಿಕಾರಿ ಲಾಠಿ ಚಾರ್ಜ್ ಮಾಡಿದ್ದು ತಪ್ಪು. ಘಟನೆ ದಿನ ಬೆಳಗಾವಿ ಕಮಿಷನರ್ ಫೋನ್ ಕಾಲ್ನಲ್ಲೇ ಬ್ಯುಸಿ ಇದ್ದರು. ನಾನು ಕಣ್ಣಾರೆ ನೋಡಿದ್ದೇನೆ. ಮೂರು ತಾಸು ಫೋನ್ನಲ್ಲಿ ಮಾತನಾಡುತ್ತಿದ್ದರು ಎಂದು ನಗರ ಶಾಸಕ ಬಸನಗೌಡ ಪಾಟೀಲ ಯತ್ನಾಳ ಹೇಳಿದ್ದಾರೆ.