ಉರ್ದು ಮರೆಸಿ, ಕನ್ನಡ ಮೆರೆಸಿದ ಸಂಘಕ್ಕೆ ರಾಜ್ಯೋತ್ಸವ ಗರಿಸುರಪುರದ ರಂಗಂಪೇಟೆ-ತಿಮ್ಮಾಪುರದ ಕನ್ನಡ ಸಾಹಿತ್ಯ ಸಂಘಕ್ಕೆ ರಾಜ್ಯೋತ್ಸವ ಪ್ರಶಸ್ತಿ1943ರಲ್ಲಿ ಸ್ಥಾಪಿತ, ಕರ್ನಾಟಕದ ಅತ್ಯಂತ ಹಳೆಯ ಎರಡನೇ ಸಂಘಕ್ಕೆ ನಿಜಾಮ್ ಕಾಲದಲ್ಲಿ ಉರ್ದು ಪ್ರಾಬಲ್ಯದ ಮಧ್ಯೆಯೂ ಕನ್ನಡದ ಕಹಳೆ ಮೊಳಗಿಸಿದ ಸಂಘಬ್ರಿಟಿಷರ, ನಿಜಾಮರ ವಿರುದ್ಧ ಸ್ವಾತಂತ್ರ್ಯ ಹೋರಾಟಗಾರರಿಗೆ ಪ್ರೇರಣೆಯಾದ ಕನ್ನಡ ಸಂಘ