ಯಾದಗಿರಿ: ಪಿಎಸ್ಐ ಅನುಮಾನಾಸ್ಪದ ಸಾವುವರ್ಗಾವಣೆ ಖಿನ್ನತೆಗೆ ಅನುಮಾನಾಸ್ಪದವಾಗಿ ಮೃತಪಟ್ಟಿದ್ದ ಯಾದಗಿರಿ ನಗರ ಠಾಣೆಯ ಪಿಎಸೈ ಪರಶುರಾಮ್ ತಮಗಾಗಿದ್ದ ನೋವು, ಹಣದ ವ್ಯವಹಾರ ಕುರಿತು ಆಪ್ತವಲಯದಲ್ಲಿ ತೋಡಿಕೊಂಡಿರಬಹುದು ಎಂಬ ಸಂಶಯದಿಂದ, ಅವರ ಮೊಬೈಲ್ ಕಾಲ್ ರಿಕಾರ್ಡಿಂಗ್ ಮತ್ತು ಕರೆಗಳನ್ನು ಪರಿಶೀಲಿಸಲು ಸಿಐಡಿ ತಂಡ ಮುಂದಾಗಲಿದೆ ಎಂದು ಮೂಲಗಳಿಂದ ತಿಳಿದು ಬಂದಿದೆ.