ಭಾರತ
ಪ್ರಪಂಚ
ವಿಶೇಷ
ರಾಜಕೀಯ
ಮನರಂಜನೆ
ಅಪರಾಧ
ಕ್ರೀಡೆ
ಕರ್ನಾಟಕ
ಇ- ಪೇಪರ್
Home
karnataka-news
yadgir
yadgir
ಫೀಚರ್ಡ್
ವಿಜಯನಗರ
ಚಿಕ್ಕಬಳ್ಳಾಪುರ
ಚಿತ್ರದುರ್ಗ
ಮೈಸೂರು
ತುಮಕೂರು
ವಿಜಯಪುರ
ಗದಗ
ದಾವಣಗೆರೆ
ಉತ್ತರ-ಕನ್ನಡ
ಬಾಗಲಕೋಟೆ
ಶಿವಮೊಗ್ಗ
ಚಾಮರಾಜನಗರ
ದಕ್ಷಿಣ ಕನ್ನಡ
ಮಂಡ್ಯ
ಕೊಪ್ಪಳ
ಹಾವೇರಿ
ಯಾದಗಿರಿ
ಬೆಂಗಳೂರು
ಬೆಳಗಾವಿ
ಚಿಕ್ಕಮಗಳೂರು
ಬೀದರ್
ಉಡುಪಿ
ರಾಯಚೂರು
ರಾಮನಗರ
ಕೊಡಗು
ಧಾರವಾಡ
ಕಲಬುರಗಿ
ಕೋಲಾರ
ಬಳ್ಳಾರಿ
ಹಾಸನ
ಯಾದಗಿರಿ ಎಸ್ಐ ಪರಶುರಾಮ ಸಾವು : ಕಾಂಗ್ರೆಸ್ ಶಾಸಕನ ವಿರುದ್ಧ ಎಫ್ಐಆರ್ ದಾಖಲು
ಯಾದಗಿರಿ ಪಿಎಸ್ಐ ಪರಶುರಾಮ (34) ಅವರು ಶುಕ್ರವಾರ ಸಂಜೆ ಸಂಶಯಾಸ್ಪದ ರೀತಿಯಲ್ಲಿ ಮೃತಪಟ್ಟಿದ್ದು, ತಮ್ಮ ಪತಿಯ ಸಾವಿಗೆ ಸ್ಥಳೀಯ ಕಾಂಗ್ರೆಸ್ ಶಾಸಕ ಚೆನ್ನಾರೆಡ್ಡಿ ಹಾಗೂ ಪಂಪನಗೌಡ (ಸನ್ನಿಗೌಡ) ಅವರ ಪುತ್ರನ ಕಿರುಕುಳ ಕಾರಣ.
ಪಿಎಸ್ಐ ವರ್ಗಾವಣೆಗೆ 30 ಲಕ್ಷ ರು.ಗಳ ಲಂಚ ಕೇಳಿದ ಆರೋಪ
ಯಾದಗಿರಿ ಮೆಡಿಕಲ್ ಕಾಲೇಜು ಎದುರಿನ ಮುಖ್ಯರಸ್ತೆ, ರಾ.ಹೆ. 150 ರಲ್ಲಿ ಪ್ರತಿಭಟನೆ ನಡೆಸಿದ ಪರಶುರಾಮ ತಂದೆ, ಪತ್ನಿ ಹಾಗೂ ಕುಟುಂಬಸ್ಥರು.
ಪ್ರವಾಹ ಇಳಿಮುಖವಾಗುವರೆಗೆ ಜಾಗ್ರತೆ ವಹಿಸಿ: ನ್ಯಾ.ಮಾರುತಿ
ನಾರಾಯಣಪುರ ಬಸವಸಾಗರ ಜಲಾಶಯಕ್ಕೆ ಶುಕ್ರವಾರ ಸುರಪುರದ ನ್ಯಾಯಾಲಯದ ಪ್ರಧಾನ ಸೀವಿಲ್ ನ್ಯಾಯಾಧೀಶರಾದ ಮಾರುತಿ ಕೆ. ಭೇಟಿ ನೀಡಿ ಪರಶೀಲಿಸಿದರು.
ಕೋಲೂರು ಮಲ್ಲಪ್ಪಾಜಿ ಸ್ಮಾರಕ ನಿರ್ಮಾಣಕ್ಕೆ ಆಗ್ರಹ
ಯಾದಗಿರಿ ನಗರದಲ್ಲಿರುವ ಕೊಲೂರು ಮಲ್ಲಪ್ಪಾಜಿರವರ ಸಮಾದಿ ಸ್ಥಳಕ್ಕೆ ಇನ್ಸೈಟ್ಸ್ ಸಂಸ್ಥೆಯ ನಿರ್ದೇಶಕ ವಿನಯ್ ಕುಮಾರ್ ಅವರು ಭೇಟಿ ನೀಡಿದರು.
ಮಗುವಿನ ಬೆಳವಣಿಗೆಗೆ ತಾಯಿ ಎದೆ ಹಾಲು ಅವಶ್ಯ
ಸುರಪುರ ನಗರದ ಹಸನಾಪುರದ ಅಂಗನವಾಡಿ -1ರಲ್ಲಿ ವಿಶ್ವ ಸ್ತನ್ಯಪಾನ ಸಪ್ತಾಹ ಕಾರ್ಯಕ್ರಮಕ್ಕೆ ತಾಲೂಕು ಆರೋಗ್ಯ ಅಧಿಕಾರಿ ಡಾ.ಆರ್.ವಿ. ನಾಯಕ ಚಾಲನೆ ನೀಡಿದರು.
ಪ್ರವಾಹಕ್ಕೆ ಮಾನಪ್ಪನ ದೊಡ್ಡಿ ಸಂಪೂರ್ಣ ಜಲಾವೃತ
ಕೊಡೇಕಲ್ ಸಮೀಪದ ಮಾನಪ್ಪನದೊಡ್ಡಿಗೆ ಸಂಪರ್ಕ ಕಲ್ಪಿಸುವ ರಸ್ತೆ ಜಲಾವೃತಗೊಂಡಿರುವುದು.
ಎಸ್ಸಿ, ಎಸ್ಟಿ ಹಣ ಅನ್ಯ ಯೋಜನೆಗಳಿಗೆ ಬಳಸದಂತೆ ಒತ್ತಾಯ
ಹುಣಸಗಿ ಪಟ್ಟಣದಲ್ಲಿ ಡಿಎಸ್ಎಸ್ ವತಿಯಿಂದ ತಹಸೀಲ್ದಾರ್ ಬಸವಲಿಂಗಪ್ಪ ನೈಕೋಡಿ ಅವರಿಗೆ ಮನವಿ ಪತ್ರ ಸಲ್ಲಿಸಲಾಯಿತು.
ಲೋಕ ಕಲ್ಯಾಣಕ್ಕಾಗಿ ಪರಂಪರಾ ಪಾದಯಾತ್ರೆ
ಪರಂಪರಾ ಪಾದಯಾತ್ರೆಗೆ ಪೀಠಾಧಿಪತಿ ಡಾ.ಗಂಗಾಧರ ಮಹಾಸ್ವಾಮಿಗಳು ಚಾಲನೆ ನೀಡಿದರು.
ಪಿಎಂ ಸ್ವನಿಧಿ ಯೋಜನೆಯಡಿ ಸಾಲ ಪಡೆಯಿರಿ
ಯಾದಗಿರಿ ನಗರದ ಕನ್ನಡ ಸಾಹಿತ್ಯ ಪರಿಷತ್ತು ಸಭಾಂಗಣದಲ್ಲಿ ನಡೆದ ಅರಿವು, ಜಾಗೃ ಕಾರ್ಯಗಾರವನ್ನು ನಗರಸಭೆ ಪೌರಾಯುಕ್ತ ಲಕ್ಷ್ಮೀಕಾಂತ
ಹತ್ತಿ ಬೆಳೆಗೆ ಬೆಂಬಲ ಬೆಲೆ ನೀಡಲು ಒತ್ತಾಯ
ವಡಗೇರಾ ಪಟ್ಟಣದ ಜಮೀನೊಂದರಲ್ಲಿ ರೈತರು ಎತ್ತಿನ ಕುಂಟೆಗಳನ್ನು ಹೊಡೆಯುತ್ತಿರುವುದು.
< previous
1
...
76
77
78
79
80
81
82
83
84
...
213
next >
Top Stories
1971ರ ಬಳಿಕ ದೇಶದ ಇತಿಹಾಸದಲ್ಲಿ ಇದೇ ಮೊದಲು । ನಾಳೆ ಅಣಕು ಯುದ್ಧ!
ಮಧ್ಯಪ್ರದೇಶದಲ್ಲಿ ಲವ್ ಜಿಹಾದ್ ಪ್ರಕರಣಗಳ ತನಿಖೆಗಾಗಿ ಎಸ್ಐಟಿ
ಪಾಕ್ಗೆ ಇನ್ನಷ್ಟು ಜಲಾಘಾತಕ್ಕೆ ಭಾರತ ಸಜ್ಜು
ಒಂದೇ ಒಂದು ಹಳ್ಳೀಲೂ ಕುಡಿವ ನೀರು ಸಮಸ್ಯೆ ಬರಕೂಡದು : ಸಿಎಂ ತಾಕೀತು
ಭಾರತದ ಮೇಲೆ ಮತ್ತೆ ಪಾಕ್ ಸೈಬರ್ ಯುದ್ಧ