‘ನಾನು ಆರೆಸ್ಸೆಸ್, ಇವನು ತಾಲಿಬಾನ್ ಏಜೆಂಟಾ?’ ಬಿ.ಎಂ.ಮುಬಾರಕ್ ವಿರುದ್ಧ ಹರಿಹಾಯ್ದ ಕೊತ್ತೂರು ಮಂಜುನಾಥ್ಮುಬಾರಕ್ಗೂ ಕಾಂಗ್ರೆಸ್ಗೂ ಸಂಬಂಧವಿಲ್ಲ, ಆತನನ್ನು ಪಕ್ಷವು ಅಮಾನತ್ತುಪಡಿಸಿದೆ, ಆತನಿಗೆ ನಮ್ಮನ್ನು ಪ್ರಶ್ನಿಸುವಂತ ನೈತಿಕತೆ ಇಲ್ಲ, ಅಧಿಕಾರವೂ ಇಲ್ಲ, ಮುಬಾರಕ್ ಏನೆಂದು ಮೊಬೈಲ್ನಲ್ಲಿ ಚಿತ್ರಿಸಿದ್ದ ಪೊಲೀಸ್ ಠಾಣೆಯಲ್ಲಿ ಸ್ಲೇಟ್ ಹಿಡಿದುಕೊಂಡಿರುವ ಪೋಟೋವನ್ನು ಶಾಸಕ ಕೋತ್ತೂರು ಪ್ರದರ್ಶಿಸಿದರು.