ಕೋಲಾರ ಕ್ಷೇತ್ರ ಕಾಂಗ್ರೆಸ್ ಅಭ್ಯರ್ಥಿ ಗೆಲ್ಲಿಸಲು ಪಣಟಿಕೆಟ್ ಸಿಗುವವರೆಗೂ ಗುಂಪುಗಾರಿಕೆ ಟಿಕೆಟ್ ಕೊಟ್ಟನಂತರ ಎಲ್ಲರೂ ಒಂದೇ, ನಮಗೆ ಅಭ್ಯರ್ಥಿಗಿಂತಲೂ ಪಕ್ಷ ಮುಖ್ಯವಾಗಿದ್ದು ಹೈಕಮಾಂಡ್ ಟಿಕೆಟ್ ಬಗ್ಗೆ ತೀರ್ಮಾನ ಮಾಡಲಿದೆ, ಪಕ್ಷದ ಗೆಲುವಿಗಾಗಿ ಮಾತ್ರ ಶ್ರಮಿಸಲು ಎಲ್ಲಾ ಮುಖಂಡರು ಹಾಗೂ ಕಾರ್ಯಕರ್ತರು ನಿರ್ಧರಿಸಿದ್ದಾರೆ