ಪೌರ ಕಾರ್ಮಿಕರ ಸಭೆ ನಡೆಸಿದ ಶಾಸಕರ ಪುತ್ರ! ಸುನೀಲ್ ಗೌಡ ವರ್ತನೆಗೆ ಪ್ರತಿನಿಧಿಗಳು ಅಸಮಾಧಾನಚುನಾಯಿತ ನಗರಸಭೆ ಅಧ್ಯಕ್ಷ, ಉಪಾಧ್ಯಕ್ಷ ಸ್ಥಾಯಿ ಸಮಿತಿ ಅಧ್ಯಕ್ಷ ಹಾಗೂ 24 ಸದಸ್ಯರು ಇರಬೇಕಾದರೆ ಸಂವಿಧಾನ ಬದ್ದ ಸ್ಥಾನ ಇಲ್ಲದ ಸುನೀಲ್ ಗೌಡ ಅವರು ಪುರಸಭೆ ಅಧಿಕಾರಿಗಳ, ಕಾರ್ಮಿಕರ ಸಭೆ ನಡೆಸಿರುವುದು ಸರಿಯಲ್ಲಿ. ಇದು ನಗರಸಭೆಯ ಸದಸ್ಯರಿಗೆ ಮಾಡಿದ ಅವಮಾನ.