₹2.2 ಲಕ್ಷ ಕೋಟಿ ಉತ್ಪಾದನಾ ಆದೇಶ ನಮ್ಮ ಕೈಲಿ: ಎಚ್ಎಎಲ್ಹಿಂದೂಸ್ತಾನ್ ಏರೋನಾಟಿಕ್ಸ್ ಲಿಮಿಟೆಡ್ (ಎಚ್ಎಎಲ್) 2.2 ಲಕ್ಷ ಕೋಟಿ ಮೌಲ್ಯದ ಉತ್ಪಾದನಾ ಆದೇಶಗಳನ್ನು ಹೊಂದಿದ್ದು, ಈಗಾಗಲೇ 1.2 ಲಕ್ಷ ಕೋಟಿ ಮೌಲ್ಯದ ಖರೀದಿ ಒಪ್ಪಂದಗಳ ಅಗತ್ಯಕ್ಕಾಗಿ ಲಘು ಯುದ್ದ ವಿಮಾನ, ಹೆಲಿಕಾಪ್ಟರ್ ಹಾಗೂ ಯುದ್ಧ ವಿಮಾನಗಳ ಎಂಜಿನ್ ನಿರ್ಮಾಣವನ್ನು ಕೈಗೊಳ್ಳಲಾಗುತ್ತಿದೆ ಎಂದು ಎಚ್ಎಎಲ್ ಅಧ್ಯಕ್ಷ ಡಾ.ಡಿ.ಕೆ. ಸುನಿಲ್ ಹೇಳಿದ್ದಾರೆ.