ಕಾಂಗ್ರೆಸ್ ಆಂತರಿಕ ರಾಜಕಾರಣ ಇದೀಗ, ಮುಂದಿನ ಚುನಾವಣೆಗೂ ಮುಖ್ಯಮಂತ್ರಿ ಸಿದ್ದರಾಮಯ್ಯ ನಾಯಕತ್ವ ಇರಬೇಕು ಎಂಬಲ್ಲಿಗೆ ಬಂದು ನಿಂತಿದ್ದು, ತನ್ಮೂಲಕ ನವೆಂಬರ್ ಅಥವಾ ಅಕ್ಟೋಬರ್ ಕ್ರಾಂತಿಗೆ ಪೂರ್ವ ಕಿಡಿಗಳು ರಾಜ್ಯ ರಾಜಕಾರಣದ ಅಂಕಣದಲ್ಲಿ ಭರ್ಜರಿಯಾಗಿ ಸಿಡಿಯತೊಡಗಿವೆ.
ನಮ್ಮ ಟ್ಯಾಂಕರ್ ಎಲ್ಲಿದೆ ಯಾವ ದಿಕ್ಕಿನಲ್ಲಿ ಸಾಗಿ ದಾಳಿ ನಡೆಸಬೇಕು ಎಂಬ ಮಾಹಿತಿ ವಿನಿಯಮ ವ್ಯವಸ್ಥೆ ನಮ್ಮಲ್ಲಿನ್ನೂ ಡಿಜಿಟಲೀಕರಣಕ್ಕೆ ಒಳಪಟ್ಟಿಲ್ಲ. ಇದನ್ನೀಗ ಕಾರ್ಯರೂಪಕ್ಕೆ ತಂದು ಸೈನ್ಯಕ್ಕೆ ನೆರವಾಗುತ್ತಿರುವುದು ಬೆಂಗಳೂರು ಮೂಲದ ‘ಕಾಗ್ನಿಟ್’ ಸಂಸ್ಥೆ.
ಪ್ರಯಾಣಿಕರ ವ್ಯಾಪಕ ಆಕ್ರೋಶ, ರಾಜಕೀಯ ಪಕ್ಷಗಳ ತೀವ್ರ ವಿರೋಧ ಹಾಗೂ ಮುಖ್ಯಮಂತ್ರಿ ಅವರ ಸೂಚನೆಗೆ ಮಣಿದ ಬೆಂಗಳೂರು ಮೆಟ್ರೋ ರೈಲು ನಿಗಮ ದರ ಇಳಿಸಲು ನಿರ್ಧರಿಸಿದೆ.