ಮಾಣೆಕ್ ಶಾ ಮೈದಾನದಲ್ಲಿ ಸಾಹಸ ಪ್ರದರ್ಶನದೇಶಭಕ್ತಿ ಸಾರಿದ ನೃತ್ಯಗಳು, ದೇಶಕ್ಕಾಗಿ ವೀರ ಮರಣ ಅಪ್ಪಿದ ಕಲಿಗಳನ್ನು ಸ್ಮರಣೆ, ಸಮಾನತೆ ಭಾವೈಕ್ಯತೆಯ ರೂಪಕಗಳು, ನಾಡಿನ ರಕ್ಷಣೆ ಮಾಡುವ ವಿವಿಧ ರಕ್ಷಣಾ ಪಡೆಗಳ ಆಕರ್ಷಕ ಪಥ ಸಂಚಲನ, ಕುದುರೆ ಮೇಲೆ ಸಾಹಸ ಪ್ರದರ್ಶನ ನೀಡಿದ ಕಮಾಂಡಗಳು, ಮೈ ನವಿರೇಳಿಸುವ ರೀತಿಯಲ್ಲಿ ಭಯೋತ್ಪಾದಕರ ಸದೆಬಡಿದ ‘ಗರುಡ ಪಡೆ’....