ಬೆಂಗಳೂರು : ಸೇನಾ ಶಸ್ತ್ರಾಸ್ತ್ರ ಹಿಡಿದು ಜನರು ಪುಳಕ - ವಿದ್ಯಾರ್ಥಿಗಳ ಕೈಯಲ್ಲಿ ಮಷಿನ್ಗನ್ಮಷಿನ್ಗನ್ ಕೈಯಲ್ಲಿ ಹಿಡಿದು, ಯುದ್ಧ ಟ್ಯಾಂಕ್ಗಳ ಮೇಲೆ ಹತ್ತಿಳಿದು ಪುಳಕಿತರಾದ ವಿದ್ಯಾರ್ಥಿಗಳು, ಗ್ರೇನೆಡ್ ಲಾಂಚರ್ ಕೆಲಸ ಮಾಡೋದು ಹೇಗೆ, ಸೈನ್ಯದ ರಾತ್ರಿಯ ಗಸ್ತು ಹೇಗಿರುತ್ತದೆ ಎಂಬುದನ್ನು ವಿವರಿಸಿದ ಸೈನ್ಯಾಧಿಕಾರಿಗಳು, ರೋಮಾಂಚನಗೊಳಿಸುವ ಶ್ವೇತಾಶ್ವ ಬೈಕ್ ರೈಡ್, ಶ್ವಾನ, ಅಶ್ವಗಳ ಪ್ರದರ್ಶನ.