ಬೆಂಗಳೂರಿನ ಚಿತ್ರಕಲಾ ಪರಿಷತ್ತಿನಲ್ಲಿ ಒಟ್ಟು ಏಳು ಗ್ಯಾಲರಿಗಳಲ್ಲಿ ಕರ್ನಾಟಕ ಲಲಿತಕಲಾ ಅಕಾಡೆಮಿ ಆಯೋಜಿಸಿರುವ ‘ಮನೆಗೊಂದು ಕಲಾಕೃತಿ’ ಶೀರ್ಷಿಕೆಯಡಿ ಪ್ರದರ್ಶನಗೊಳ್ಳುತ್ತಿದೆ. ಆರುನೂರಕ್ಕೂ ಹೆಚ್ಚು ವೈವಿಧ್ಯಮಯ ಶೈಲಿಯ ಕಲಾವಿದರ ಹಲವಾರು ಕಲಾಕೃತಿಗಳು ಈ ಪ್ರದರ್ಶನದಲ್ಲಿರುವುದು ವಿಶೇಷ.
ಇಸ್ರೋ ಹೊಸ ಮೈಲಿಗಲ್ಲು ಸಾಧಿಸಿದೆ. ಸ್ಪೇಡೆಕ್ಸ್ ಡಾಕಿಂಗ್ನಲ್ಲಿ ಯಶಸ್ವಿಯಾಗುವ ಮೂಲಕ ಮತ್ತೊಂದು ಇತಿಹಾಸ ಬರೆದಿದೆ. ಈ ಸಾಧನೆ ಮಾಡಿದ ನಾಲ್ಕನೇ ದೇಶ ಎನ್ನುವ ಹೆಗ್ಗಳಿಕೆ ನಮ್ಮದು
ಸಂಕ್ರಾಂತಿಗೆ ಎಳ್ಳು ಬೀರುವುದೇಕೆ? ಕಿಚ್ಚು ಹಾಯಿಸುವುದೇಕೆ?
ಸಂಪ್ರದಾಯದ ಜತೆಗೆ ಈ ಹಬ್ಬದ ಹಿಂದೆ ಇವೆ ಹಲವು ಆರೋಗ್ಯಕರ ಆಚರಣೆ । ಸಂಭ್ರಮದ ಹಬ್ಬವನ್ನು ಅರ್ಥಪೂರ್ಣವಾಗಿ ಆಚರಿಸೋಣ