ಬೆಳಗಾವಿ ಎಐಸಿಸಿ ಅಧಿವೇಶನದ ಸಿದ್ಧತೆಯ ಒತ್ತಡದ ನಡುವೆಯೂ ಸಿ.ಟಿ.ರವಿ ಪದ ಬಳಕೆಯಿಂದ ತಮಗೆ ಆಗಿರುವ ನೋವು ಹಾಗೂ ಮುಂದಿನ ಹೋರಾಟ ಸೇರಿ ಹಲವು ವಿಷಯಗಳ ಬಗ್ಗೆ ಲಕ್ಷ್ಮೀ ಹೆಬ್ಬಾಳ್ಕರ್ ‘ಕನ್ನಡಪ್ರಭ’ ಜತೆ ಮುಖಾಮುಖಿ ಮಾತನಾಡಿದ್ದಾರೆ.
-ಕಲಬುರಗಿಗೆ ಏನೇ ಸ್ಕೀಂ ತಗೊಂಡು ಹೋದ್ರೂ ಮೈಸೂರು ಮಾತ್ರ ಮರಿಬ್ಯಾಡ್ರಿ! । ಖರ್ಗೆ ಮುಂದೆ ಸಿಎಂ ಮನವಿ ಮಾಡಿದ್ದೇಕೆ?
ರವಿ ಬಂಧನದಿಂದ ಸರ್ಕಾರ ಸಾಧಿಸಿದ್ದೇನು? ಸದನದ ಒಳಗೆ ಆಡಿದ ಮಾತಿಗೆ ಸದಸ್ಯರನ್ನು ಬಂಧಿಸಬಹುದಾ? । ತನಿಖೆಯ ಬದಲು ಅತಿರೇಕ ಬೇಕಿತ್ತಾ?
ಕನ್ನಡ ನೆಲದಲ್ಲಿ ಹುಟ್ಟಿ ಸಾಹಿತ್ಯ ಲೋಕವನ್ನು ಬೆಳಗಿದ ಆರ್.ನರಸಿಂಹಾಚಾರ್, ಬಿ.ಎಂ.ಶ್ರೀ, ಪು.ತಿ.ನರಸಿಂಹಾಚಾರ್, ಎ.ಎನ್.ಮೂರ್ತಿರಾವ್, ಕೆ.ಎಸ್.ನರಸಿಂಹಸ್ವಾಮಿ, ಡಾ.ಹೆಚ್.ಎಲ್.ನಾಗೇಗೌಡ, ಪ್ರೊ.ಜಿ.ವೆಂಕಟಸುಬ್ಬಯ್ಯ ಅವರು ಸಮ್ಮೇಳನದ ಅಧ್ಯಕ್ಷರಾಗಿ ಮಂಡ್ಯ ಜಿಲ್ಲೆಗೆ ಗರಿ ಮೂಡಿಸಿದ್ದಾರೆ.
87ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ಅಧ್ಯಕ್ಷರಾದ ಗೊ.ರು. ಚನ್ನಬಸಪ್ಪ ಅವರು ನಾಡು ನುಡಯ ಸಮಸ್ಯೆಯ, ಕೈಗೊಳ್ಳಬೇಕಾದ ಕ್ರಮಗಳು ಇತ್ಯಾದಿ ಕುರಿತು ತಮ್ಮ ಒಳನೋಟಗಳನ್ನು ಹಂಚಿಕೊಂಡಿದ್ದಾರೆ.
ರಾಜಕೀಯ ಗುರಿಗಳ ಬಗ್ಗೆ ಕಲಾಪದ ನಡುವೆಯೇ ''ಕನ್ನಡಪ್ರಭ'' ಜತೆ ಮುಖಾಮುಖಿ ಉತ್ತರಿಸಿದ್ದಾರೆ ಸ್ಪೀಕರ್ ಯು.ಟಿ.ಖಾದರ್