ಭಾರತ
ಪ್ರಪಂಚ
ವಿಶೇಷ
ರಾಜಕೀಯ
ಮನರಂಜನೆ
ಅಪರಾಧ
ಕ್ರೀಡೆ
ಕರ್ನಾಟಕ
ಇ- ಪೇಪರ್
Home
sports
sports
ಮಿಕ್ಸೆಡ್ ಮಾರ್ಷಲ್ ಆರ್ಟ್ಸ್ನಲ್ಲಿ ಮಿಂಚುತ್ತಿರುವ ತರುಣ್
ಕೋಚ್ ಜಿತೇಶ್ ಬಂಜನ್ ಗರಡಿಯಲ್ಲಿ ಕಳೆದ ಎಂಟು ವರ್ಷಗಳಿಂದ ತರಬೇತಿ ಪಡೆಯುತ್ತಿರುವ ತರುಣ್ ಹಿರೇಮಠ್, 2019ರಲ್ಲಿ ಚೆನ್ನೈನಲ್ಲಿ ನಡೆದ ಬ್ರಜೆಲಿಯನ್ ಜಿಯು ಜಿಟ್ಸ್ ಸ್ಪರ್ಧೆಯಲ್ಲಿ ಮೂರು ಚಿನ್ನದ ಪದಕಗಳೊಂದಿಗೆ ಕಿಕ್ ಬಾಕ್ಸಿಂಗ್ ನಲ್ಲಿ ತಮ್ಮ ಸಾಧನೆ ಆರಂಭಿಸಿದ್ದಾರೆ
ಭಾರತ ವನಿತೆಯರಿಗೆ ಐತಿಹಾಸಿಕ ಜಯ!
ಆಸ್ಟ್ರೇಲಿಯಾ ವಿರುದ್ಧ 46 ವರ್ಷಗಳಿಂದಲೂ ಭಾರತ ಟೆಸ್ಟ್ ಆಡುತ್ತಿದ್ದರೂ ಇದೇ ಮೊದಲ ಬಾರಿ ಗೆಲುವು ದಾಖಲಿಸಿದೆ. ಇತ್ತೀಚೆಗಷ್ಟೇ ಇಂಗ್ಲೆಂಡ್ ವಿರುದ್ಧವೂ ಭಾರತ ವಿಶ್ವದಾಖಲೆಯ ಜಯ ಸಂಪಾದಿಸಿತ್ತು.
ನಾಲ್ಕೇ ದಿನಕ್ಕೆ ಕುಸ್ತಿ ಸಂಸ್ಥೆ ಬರಖಾಸ್ತು!
ಮಹಿಳಾ ಕುಸ್ತಿ ಪಟುಗಳಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪ ಹೊತ್ತಿರುವ ಮಾಜಿ ಅಧ್ಯಕ್ಷ ಬ್ರಿಜ್ಭೂಷಣ್ ಸಿಂಗ್ ಆಪ್ತರ ಹೊಸ ಸಮಿತಿಯ ವಿರುದ್ಧ ಕುಸ್ತಿ ಪಟುಗಳು ಸಮರ ಸಾರಿದ್ದರು.
ಪ್ರೊ ಕಬಡ್ಡಿಯಲ್ಲೂ ಬರಲಿದೆ ಟೈ ಬ್ರೇಕರ್!
ರೈಡ್ಗೆ 30 ಸೆಕೆಂಡ್ ಕಾಲ ಮಿತಿ, ಸೂಪರ್ ರೈಡ್, ಸೂಪರ್ ಟ್ಯಾಕಲ್ ಹೀಗೆ ಹಲವು ಹೊಸತನಗಳನ್ನು ಕಬಡ್ಡಿಗೆ ಪರಿಚಯಿಸಿದ್ದೇ ಪ್ರೊ ಕಬಡ್ಡಿ. ಈಗ ಟೈ ಬ್ರೇಕರ್ ಮೂಲಕ ಮತ್ತೊಂದು ಮಹತ್ವದ ಬದಲಾವಣೆ ತರುವ ಚಿಂತನೆಯಲ್ಲಿದ್ದಾರೆ ಲೀಗ್ ಆಯೋಜಕರು.
ಬೆಂಗ್ಳೂರಿನ ಲಕ್ಷ್ಯನ್ ಕ್ರೀಡಾ ಅಕಾಡೆಮಿ ಲೋಕಾರ್ಪಣೆ
‘ಲಕ್ಷ್ಯನ್ ಅಕಾಡೆಮಿ ಭಾರತದ ಕ್ರೀಡೆಯ ದಿಕ್ಕನ್ನು ಬದಲಿಸಲಿದೆ. ಇಂತಹ ಅಕಾಡೆಮಿಗಳು ಪ್ರತಿ ರಾಜ್ಯದಲ್ಲೂ ಅಗತ್ಯವಿದೆ‘ ಎಂದು ಅನುರಾಗ್ ಠಾಕೂರ್ ಹೇಳಿದರು.
ಪಟ್ಟು ಹಿಡಿದು ನಾಯಕನಾದ ಹಾರ್ದಿಕ್ ಐಪಿಎಲ್ಗೆ ಗೈರು?
ಹಾರ್ದಿಕ್ ಜನವರಿಯಲ್ಲಿ ನಡೆಯಲಿರುವ ಅಫ್ಘಾನಿಸ್ತಾನ ಸರಣಿಯಲ್ಲೂ ಕಣಕ್ಕಿಳಿಯುವುದು ಅನುಮಾನ. ಅವರು ಸಂಪೂರ್ಣ ಚೇತರಿಸಿಕೊಳ್ಳಲು ಇನ್ನೂ ಕೆಲ ತಿಂಗಳು ಬೇಕಾಗಬಹುದು ಎನ್ನಲಾಗುತ್ತಿದೆ.
ಕುತೂಹಲ ಘಟ್ಟಕ್ಕೆ ಮಹಿಳಾ ಟೆಸ್ಟ್!
ಇಂದು ಪಂದ್ಯದ ಕೊನೆದಿನ. ಭಾರತ ಅಸಾಧಾರಣ ಪ್ರದರ್ಶನ ತೋರಿ, ಆಸ್ಟ್ರೇಲಿಯಾ ವಿರುದ್ಧ ಟೆಸ್ಟ್ ಇತಿಹಾಸದ ಚೊಚ್ಚ ಲ ಗೆಲುವು ದಾಖಲಿಸಲು ಎದುರು ನೋಡುತ್ತಿದೆ.
ರೆಸ್ಲರ್ಗಳ ಕಾದಾಟಕ್ಕೆ ಸಜ್ಜಾಗುತ್ತಿದೆ ಕುಸ್ತಿ ಅಖಾಡ!
ಡಬ್ಲ್ಯುಎಫ್ಐಗೆ ನೂತನ ಸಮಿತಿ ಆಯ್ಕೆಯಾಗುವುದರೊಂದಿಗೆ ಕುಸ್ತಿ ಅಖಾಡಗಳು ಮತ್ತೆ ಕಾದಾಟಕ್ಕೆ ಸಜ್ಜಾಗುತ್ತಿದ್ದು, ಶೀಘ್ರವೇ ಶಿಬಿರ ಹಾಗೂ ಚಾಂಪಿಯನ್ಶಿಪ್ಗಳು ಆರಂಭಗೊಳ್ಳುವ ನಿರೀಕ್ಷೆಯಲ್ಲಿ ಕುಸ್ತಿಪಟುಗಳು ಇದ್ದಾರೆ.
ಪ್ರಧಾನಿ ಮನೆ ಹಾದಿಯಲ್ಲಿ ಪದ್ಮಶ್ರೀ ಇಟ್ಟ ಪೂನಿಯಾ!
ಇದಕ್ಕೂ ಮುನ್ನ ಬಜರಂಗ್, ಮಹಿಳಾ ಕುಸ್ತಿಪಟುಗಳಿಗೆ ನ್ಯಾಯ ಸಿಗದಿರುವಾಗ ಪದ್ಮಶ್ರೀ ಇಟ್ಟುಕೊಂಡು ನಾನೇನು ಮಾಡಲಿ ಎಂದು ಸಾಮಾಜಿಕ ಜಾಲತಾಣ ಟ್ವೀಟರ್ನಲ್ಲಿ ಆಕ್ರೋಶ ವ್ಯಕ್ತಪಡಿಸಿದ್ದರು.
ಸೋಲಿನ ಸರಪಳಿ ಕಳಚಿ ಗೆದ್ದ ಟೈಟಾನ್ಸ್!
ಪವನ್ ಶೆರಾವತ್ ತಮ್ಮ ಮೇಲಿನ ನಿರೀಕ್ಷೆಯನ್ನು ಉಳಿಸಿಕೊಳ್ಳಲು ಯಶಸ್ವಿಯಾದರೆ, ಡಿಫೆಂಡರ್ಗಳು ಸುಧಾರಿತ ಆಟ ಪ್ರದರ್ಶಿಸಿದರು.
< previous
1
...
244
245
246
247
248
249
250
251
252
...
256
next >
Top Stories
ಕಬ್ಬು ದರ ಹೆಚ್ಚಳಕ್ಕೆ ಕೇಂದ್ರಕ್ಕೆ ನಿಯೋಗ : ಸಿಎಂ
83 ವರ್ಷದಿಂದ ರಂಗಂಪೇಟೆ-ತಿಮ್ಮಾಪುರ ಸಂಘದ ಕನ್ನಡ ಸೇವೆ
ಹುಲಿ ದಾಳಿಗೆ ರೈತ ಬಲಿ: ಬಂಡೀಪುರ, ನಾಗರಹೊಳೆ ಸಫಾರಿ ಬಂದ್
ಕನ್ನಡಕ್ಕಾಗಿ ಕೈ ಎತ್ತಿದ್ದಕ್ಕಾಗಿ ಬಿತ್ತು 2000 ಕೇಸ್!
ಕಾನೂನಿಂದಷ್ಟೇ ಸಮಾಜ ನಡೆಯಲ್ಲ : ಭಾಗ್ವತ್