ಪ್ಯಾರಿಸ್ ಗೇಮ್ಸ್ನಲ್ಲಿ 29 ಮೆಡಲ್ ಗೆದ್ದು ಚಾರಿತ್ರಿಕ ಸಾಧನೆ: ಶಹಬ್ಬಾಸ್ ಪ್ಯಾರಾ ಅಥ್ಲೀಟ್ಸ್!ಪ್ಯಾರಿಸ್ ಪ್ಯಾರಾಲಿಂಪಿಕ್ಸ್ಗೆ ತೆರೆ. 7 ಚಿನ್ನ, 9 ಬೆಳ್ಳಿ, 13 ಕಂಚಿನ ಪದಕ ಗೆದ್ದ ಭಾರತೀಯ ಕ್ರೀಡಾಪಟುಗಳು. ಈ ವರೆಗಿನ ಶ್ರೇಷ್ಠ ಪ್ರದರ್ಶನ. ಟೋಕಿಯೋ ಪ್ಯಾರಾಲಿಂಪಿಕ್ಸ್ಗಿಂತ 10 ಪದಕ ಹೆಚ್ಚು. ಈ ಸಲ ಪದಕ ಪಟ್ಟಿಯಲ್ಲಿ ಭಾರತಕ್ಕೆ 18ನೇ ಸ್ಥಾನ. ಅಥ್ಲೆಟಿಕ್ಸ್ನಲ್ಲಿ ಗರಿಷ್ಠ 17 ಪದಕ