ಸರ್ವೇ ಕಾರ್ಯಕ್ಕೆ ಹಂಗರಹಳ್ಳಿ ಗ್ರಾಮಸ್ಥರ ಅಡ್ಡಿ: ಅಧಿಕಾರಿಗಳು ವಾಪಸ್
Apr 16 2025, 12:30 AM ISTಹಂಗರಹಳ್ಳಿ ಗ್ರಾಮದ ಸರ್ವೇ ನಂ.185 ಜಮೀನು ಅರಣ್ಯ ಇಲಾಖೆಗೆ ಸೇರಿದ್ದಾಗಿದೆ, ಇದು ಡೀಮ್ಡ್ ಅರಣ್ಯಕ್ಕೆ ಸೇರಬೇಕೆಂದು ಅರಣ್ಯ ಇಲಾಖೆ ಅಧಿಕಾರಿಗಳು ಸರ್ವೇ ಮಾಡಲು ಬಂದಿದ್ದರು. ಈ ವಿಷಯ ತಿಳಿದ ಹಂಗರಹಳ್ಳಿ ಸೇರಿದಂತೆ ಸುತ್ತಮುತ್ತಲ ಗ್ರಾಮಸ್ಥರು ಸ್ಥಳಕ್ಕೆ ಆಗಮಿಸಿ ಮೊದಲು ಗೋಮಾಳದ ಜಾಗದ ಸರ್ವೇ ಮಾಡಿ ಜಾಗ ಗುರುತಿಸಿಕೊಡಿ.