ಜಾತಿಗಣತಿ ವರದಿಗೆ ವಿರೋಧ: ಅಹಿಂದ ಚೇತನ ಆಕ್ಷೇಪ
Apr 21 2025, 12:56 AM ISTಸಾಮಾಜಿಕ, ಶೈಕ್ಷಣಿಕ, ಆರ್ಥಿಕ ಮತ್ತು ಜಾತಿಗಣತಿ ಸಮೀಕ್ಷಾ ವರದಿ ಬಹಿರಂಗ ವಿರೋಧಿಸುತ್ತಿರುವವರು ರಾಜ್ಯದ ಒಟ್ಟು ಜನಸಂಖ್ಯೆಯ ಶೇ.80ರಷ್ಟಿರುವ ಅಹಿಂದ ವರ್ಗಕ್ಕೆ ಅವಮಾನಿಸುತ್ತಿದೆ. ವರದಿ ವಿರೋಧಿಸುತ್ತಿರುವ ಜನಪ್ರತಿನಿಧಿಗಳು ಬಹಿರಂಗ ಕ್ಷಮೆಯಾಚಿಸಬೇಕು. ಅಂತಹ ಶಾಸಕರು, ಸಂಸದರು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿ, ಅಹಿಂದ ಮತಗಳ ಸಹಕಾರವಿಲ್ಲದೇ ಚುನಾವಣೆಯಲ್ಲಿ ಗೆದ್ದು ಜನಪ್ರತಿನಿಧಿಗಳಾಗಲಿ ಎಂದು ಅಹಿಂದ ಚೇತನಾ ಸಂಘಟನೆ ಖಂಡನಾ ಸಭೆ ನಿರ್ಣಯ ಕೈಗೊಂಡಿದೆ.