ಮಹಿಳೆಯರು ಉದ್ಯಮ ಸ್ಛಾಪಿಸಿ ಸ್ವಾಲಂಭಿಗಳಾಗಿ
Jul 26 2025, 12:30 AM ISTಸರ್ಕಾರಿ, ಖಾಸಗಿ ಉದ್ಯೋಗ ಸಿಗುವುದು ಕಷ್ಟವಾಗಿರುವುದರಿಂದ ನೀವೇ ಉದ್ಯಮ ಸ್ಥಾಪಿಸಿ ನಾಲ್ಕಾರು ಮಂದಿಗೆ ಉದ್ಯೋಗ ಒದಗಿಸುವ ಶಕ್ತಿ ಪಡೆದುಕೊಳ್ಳಲು ತರಬೇತಿ ಅಗತ್ಯವಾಗಿದೆ ಎಂದ ಅವರು, ತಾಲ್ಲೂಕಿನ ಹೊನ್ನೇನಹಳ್ಳಿ, ಬೆಂಗಳೂರಿನ ರಾಜಾಜಿ ನಗರದ ಅವೇಕ್ ತರಬೇತಿ ಸಂಸ್ಥೆಯಲ್ಲಿ ಸಿಗುವ ವಿವಿಧ ಕೌಶಲ್ಯಗಳ ತರಬೇತಿ ಪಡೆಯಬಹುದು.