ಭಾರತ
ಪ್ರಪಂಚ
ವಿಶೇಷ
ರಾಜಕೀಯ
ಮನರಂಜನೆ
ಅಪರಾಧ
ಕ್ರೀಡೆ
ಕರ್ನಾಟಕ
ಇ- ಪೇಪರ್
All
ಬಂಟಕಲ್ ಎಂಜಿನಿಯರಿಂಗ್ ಕಾಲೇಜಿನಲ್ಲಿ ‘ಉದ್ಯಮ ಶೀಲತೆ ಜಾಗೃತಿ’ ಕಾರ್ಯಾಗಾರ
Sep 01 2024, 01:53 AM IST
ಬಂಟಕಲ್ಲು ಶ್ರೀ ಮಧ್ವ ವಾದಿರಾಜ ತಾಂತ್ರಿಕ ಮಹಾ ವಿದ್ಯಾಲಯದ ವಿದ್ಯಾರ್ಥಿಗಳಲ್ಲಿ ಉದ್ಯಮಶೀಲತೆಯ ಬಗ್ಗೆ ಅರಿವು ಮೂಡಿಸಲು ‘ಉದ್ಯಮ ಶೀಲತೆ ಜಾಗೃತಿ ಕಾರ್ಯಕ್ರಮ’ ನಡೆಯಿತು.
ಅನಕ್ಷರಸ್ಥರು ಉದ್ಯಮ ನಡೆಸಲು ಬಾಹ್ಯಾಕಾಶ ವಿಜ್ಞಾನ ನೆರವು
Aug 10 2024, 01:33 AM IST
ಬಾಹ್ಯಾಕಾಶ ವಿಜ್ಞಾನದಿಂದ ಯಾವ ಜಾಗದಲ್ಲಿ ಸೈಕ್ಲೋನ್ ಬರುತ್ತದೆ, ಯಾವಾಗ ಬರುತ್ತದೆ ಎಂಬುದನ್ನು ಮೊದಲೇ ತಿಳಿದುಕೊಳ್ಳಬಹುದಾಗಿದೆ
ಮಕ್ಕಳಲ್ಲಿ ಉದ್ಯಮ ಶೀಲತೆ ಬೆಳೆಸಲು ಸಂಸ್ಥೆ ಕಾರ್ಯನಿರ್ವಹಿಸುತ್ತಿದೆ: ಮಧು ಜಿ.ಮಾದೇಗೌಡ
Aug 09 2024, 12:30 AM IST
ಭಾರತೀ ವಿದ್ಯಾಸಂಸ್ಥೆಯಲ್ಲಿ ಪ್ರಾಥಮಿಕ ಹಂತದಿಂದ ಉನ್ನತ ಶಿಕ್ಷಣದವರೆಗೂ ಲಭ್ಯವಿದೆ. ತಂದೆ ದಿ.ಜಿ.ಮಾದೇಗೌಡರು ಕೊಟ್ಟಂತಹ ಜವಾಬ್ದಾರಿಯನ್ನು ಅವರ ಹಾದಿಯಲ್ಲೇ ನಿರ್ವಹಿಸುತ್ತಿದ್ದೇನೆ. , ವಿದ್ಯಾರ್ಥಿ ದಿಸೆಯಲ್ಲಿ ದೊಡ್ಡ ಉದ್ಯಮಿಯಾಗಬೇಕೆಂಬ ಆಸೆ ನನ್ನಲ್ಲಿತ್ತು. ರೇಷ್ಮೆ ಉದ್ಯಮಿಯಾಗಿ ಬೆಳೆದು ಇಂದು ಆರ್ಥಿಕವಾಗಿ ಸದೃಢಗೊಂಡಿದ್ದೇನೆ.
ಸ್ವಾಗತಾರ್ಹ ಉದ್ಯಮ ಸ್ನೇಹಿ, ಎಂಎಸ್ಎಂಇ ಬೆಂಬಲಿತ ಬಜೆಟ್
Jul 24 2024, 12:20 AM IST
ಕೈಗಾರಿಕಾ ಮಹಿಳಾ ಕಾರ್ಮಿಕರಿಗೆ ವಸತಿ, ಮಕ್ಕಳ ಪಾಲನಾ ಕೇಂದ್ರಕ್ಕೆ ಒತ್ತು ನೀಡಿರುವುದು ಸ್ವಾಗತಾರ್ಹ
ಗಣಿನಗರಿ ಬಳ್ಳಾರಿಯಲ್ಲಿ ರಿಯಲ್ ಎಸ್ಟೇಟ್ ಉದ್ಯಮ ಕುಸಿತ
Jun 12 2024, 12:38 AM IST
ಕಳೆದ ವರ್ಷ ಒಂದಷ್ಟು ಚೇತರಿಕೆ ಕಂಡಿದ್ದ ಬಳ್ಳಾರಿಯ ರಿಯಲ್ ಎಸ್ಟೇಟ್ ಉದ್ಯಮ ಕಳೆದ ಏಳೆಂಟು ತಿಂಗಳಿಂದ ತೀವ್ರ ಕುಸಿತ ಕಂಡಿದೆ. ರಿಯಲ್ ಎಸ್ಟೇಟ್ನಲ್ಲಿ ಹೂಡಿಕೆದಾರರ ಸಂಖ್ಯೆ ಗಣನೀಯವಾಗಿ ಏರಿಕೆ ಕಂಡಿತಾದರೂ, ಖರೀದಿದಾರರ ಪ್ರಮಾಣ ಏರಲಿಲ್ಲ.
ಹಾಲು ಉದ್ಯಮ ಬೆಳೆಸಲು ರೈತರ ಸಹಕಾರ ಅಗತ್ಯ
Jun 03 2024, 12:30 AM IST
ವಿಶ್ವ ಹಾಲು ದಿನಾಚರಣೆ ಅಂಗವಾಗಿ ತುಮಕೂರು ಸಹಕಾರಿ ಹಾಲು ಉತ್ಪಾದಕರ ಒಕ್ಕೂಟದ ವತಿಯಿಂದ ನಗರದ ಜಿಲ್ಲಾಸ್ಪತ್ರೆಯ ರೋಗಿಗಳಿಗೆ ನಂದಿನಿ ಹಾಲು, ಬಿಸ್ಕೆಟ್ ಹಾಗೂ ಹಣ್ಣು ವಿತರಿಸಲಾಯಿತು.
ತಂಬಾಕು ಉದ್ಯಮ ಹಸ್ತ ಕ್ಷೇಪದಿಂದ ಮಕ್ಕಳ ರಕ್ಷಿಸಬೇಕಿದೆ: ಎಂ.ಪಿ.ಮನು
Jun 01 2024, 12:46 AM IST
ನರಸಿಂಹರಾಜಪುರ, ತಂಬಾಕು ಉದ್ಯಮದ ಹಸ್ತ ಕ್ಷೇಪದಿಂದ ಮಕ್ಕಳನ್ನು ರಕ್ಷಿಸಬೇಕಾಗಿದೆ ಎಂದು ಜ್ವಾಲಾಮಾಲಿನಿ ಜೇಸಿ ಸಂಸ್ಥೆ ಅಧ್ಯಕ್ಷ ಎಂ.ಪಿ.ಮನು ತಿಳಿಸಿದರು.
ಉದ್ಯಮ ಬೆಳೆಸುವುದೆಂದರೆ ಉದ್ಯಾನವನ ಬೆಳೆಸಿದಂತೆ
May 29 2024, 12:54 AM IST
ಉದ್ಯಮವನ್ನು ಬೆಳೆಸುವುದೆಂದರೆ ಉದ್ಯಾನವನವನ್ನು ಬೆಳೆಸಿದಂತೆ. ತಾಳ್ಮೆ, ಪ್ರೀತಿ, ಶಿಸ್ತು, ಕಾಳಜಿ, ನಂಬಿಕೆ ಇರಬೇಕು ಎಂದು ಕೈಗಾರಿಕೋದ್ಯಮಿ ಎಚ್. ಜಿ. ಚಂದ್ರಶೇಖರ್ ಹೇಳಿದರು.
ಕರಾವಳಿ ಕರ್ನಾಟಕ: ಈ ಬಾರಿ ಸಂಕಷ್ಟಕ್ಕೆ ಸಿಲುಕಿದ ಮೀನುಗಾರಿಕೆ ಉದ್ಯಮ
May 21 2024, 12:32 AM IST
ಮೇ 31ಕ್ಕೆ ಅಂತ್ಯವಾಗುವ ಮೀನುಗಾರಿಕಾ ಋತುಮಾನದಲ್ಲಿ ದ.ಕ. ಜಿಲ್ಲೆಯ ಮೀನುಗಾರಿಕೆ ದೊಡ್ಡ ಮಟ್ಟದ ನಷ್ಟಕ್ಕೆ ಒಳಗಾಗಿದ್ದು ಮೀನುಗಾರರು ಅತಂತ್ರರಾಗಿದ್ದಾರೆ. ಸಮಸ್ಯೆಗಳಿಗೆ ಸಕಾಲದಲ್ಲಿ ಸೂಕ್ತ ಪರಿಹಾರ ಕಂಡುಹಿಡಿಯದಿದ್ದರೆ ಭವಿಷ್ಯದಲ್ಲಿ ಮೀನುಗಾರಿಕೆ ಉದ್ಯಮ ಅತಂತ್ರವಾಗುವ ಆತಂಕ ಎದುರಾಗಿದೆ.
ಸ್ವಂತ ಉದ್ಯಮ ಸ್ಥಾಪನೆ ಬಹುತೇಕರ ಕನಸ್ಸು
Apr 20 2024, 01:02 AM IST
ಯಾವುದೇ ವ್ಯಕ್ತಿ ಹೊಸ ಉದ್ಯೋಗ ಆರಂಭಿಸಬೇಕು ಎಂದು ಯೋಚನೆ ಬಂದ ಕೂಡಲೇ ವ್ಯವಹಾರ ಕ್ಷೇತ್ರಕ್ಕೆ ಇಳಿದು ಬಿಡಲು ಸಾಧ್ಯವಾಗುವುದಿಲ್ಲ.
< previous
1
2
3
4
next >
More Trending News
Top Stories
ನಾನು ಸೂಸೈಡ್ ಬಾಂಬರ್ ಆಗಲು ಸಿದ್ಧನಿದ್ದೇನೆ: ಜಮೀರ್
ತೆರಿಗೆ ಸಂಗ್ರಹ ಗುರಿಯಲ್ಲಿ ಒಂದು ರುಪಾಯಿಯೂ ಕಡಿಮೆ ಆಗಬಾರದು : ಸಿಎಂ
ಪಿಯು ಟಾಪರ್ಗಳಿಬ್ಬರಿಗೆ ಜಮೀರ್ 5 ಲಕ್ಷ ರು. , ಸ್ಕೂಟಿ ಉಡುಗೊರೆ!
ಒಳಮೀಸಲು: ನಾಳೆಯಿಂದ ಮನೆ-ಮನೆ ಸಮೀಕ್ಷೆ
ಉತ್ತರದ ಮೂರು ಜಿಲ್ಲೆಯಲ್ಲಿ 41 ಡಿ.ಸೆ.ಗಿಂತ ಅಧಿಕ ಬಿಸಿಲು