ಕೈಗಾರಿಕೆ ತ್ಯಾಜ್ಯದಿಂದ ಹೃದಯ ಸಂಬಂಧಿ ಸಮಸ್ಯೆ
Mar 19 2025, 12:33 AM IST2022ರಲ್ಲಿ 17 ಗ್ರಾಮಗಳ 5991 ಜನರ ಸಮೀಕ್ಷೆ ಮಾಡಿದ ವೇಳೆ ದಾಖಲಾದ ಅಂಶಗಳು ಇದಾಗಿದ್ದು, ಈ ವ್ಯಾಪ್ತಿಯಲ್ಲಿ 41,402 ಜನರ ಆರೋಗ್ಯ ತಪಾಸಣೆಯಾಗಬೇಕಾಗಿದೆ ಎಂದು ವರದಿಯಲ್ಲಿ ಹೇಳಲಾಗಿದೆ. ಸುಮಾರು 40 ಸಾವಿರ ಜನಸಂಖ್ಯೆಯಲ್ಲಿ ಬರೋಬ್ಬರಿ 400 ಜನರು ಹೃದಯ ಸಮಸ್ಯೆ ಹಾಗೂ 800 ಜನರು ಟಿಬಿಯಿಂದ ಬಳಲುತ್ತಿರಬಹುದು ಎಂದು ಹೇಳಲಾಗಿದೆ.