ಖಾಸಗಿ ಕಂಪನಿಗೆ ಲೀಜ್ಗೆ ನೀಡಲು ಮಾಜಿ ಸಚಿವರ ವಿರೋಧ
Nov 22 2024, 01:18 AM ISTಕನ್ನಡಪ್ರಭ ವಾರ್ತೆ ಹುಕ್ಕೇರಿ ಈ ಭಾಗದ ರೈತರ ಕಲ್ಪವೃಕ್ಷ ಎನಿಸಿರುವ ಹುಕ್ಕೇರಿ ತಾಲೂಕಿನ ಸಂಕೇಶ್ವರ ಹಿರಣ್ಯಕೇಶಿ ಸಹಕಾರಿ ಸಕ್ಕರೆ ಕಾರ್ಖಾನೆಯನ್ನು ಆಡಳಿತ ಮಂಡಳಿ ಖಾಸಗಿ ಕಂಪನಿಗೆ ಲೀಜ್ ಮೇಲೆ ನೀಡಬಾರದು. ಈಗಿರುವ ಸಹಕಾರಿ ತತ್ವದಡಿಯಲ್ಲೇ ಮುಂದುವರಿಸಬೇಕು ಎಂದು ಮಾಜಿ ಸಚಿವರಾದ ಎ.ಬಿ.ಪಾಟೀಲ, ಶಶಿಕಾಂತ ನಾಯಿಕ ಒತ್ತಾಯಿಸಿದರು.