ವಿವಾಹವಾಗುವುದಾಗಿ ನಂಬಿಸಿ ರೇಪ್‌:ಮುಸ್ಲಿಂ ಯುವಕ ವಿರುದ್ಧ ಎಫ್‌ಐಆರ್‌ -ಶಿವರಾಮಕಾರಂತ ನಗರದ ಮೊಹಮ್ಮದ್ ವಿರುದ್ಧ ಆಂಧ್ರ ಮೂಲದ ಸಂತ್ರಸ್ತೆ ದೂರು-ಎಚ್‌ಎಸ್‌ಆರ್ ಲೇಔಟ್‌ನ ಮುನೇಶ್ವರ ಬ್ಲಾಕ್‌ನ ಪಿಜಿಯಲ್ಲಿ ಸಂತ್ರಸ್ತೆ ನೆಲೆಸಿದ್ದಳು-ಖಾಸಗಿ ಕಂಪನಿಯಲ್ಲಿ ಉದ್ಯೋಗಿ. 2020ರಲ್ಲಿ ಇನ್‌ಸ್ಟಾಗ್ರಾಂನಲ್ಲಿ ಮೊಹಮ್ಮದ್ ಪರಿಚಯ- ಬಳಿಕ ಚಾಟಿಂಗ್, ಪರಸ್ಪರ ಆತ್ಮೀಯರಾಗಿದ್ದು ಒಡನಾಟ ಹೆಚ್ಚಾಗಿದೆ. ಇದು ಪ್ರೇಮಕ್ಕೆತಿರುಗಿದೆ- ನನ್ನ ಕುಟುಂಬದವರ ಒಪ್ಪಿಸಿ ಮದುವೆ ಆಗುವುದಾಗಿ ಮೊಹಮ್ಮದ್ ಹೇಳಿದ್ದಾನೆ. ಬಳಿಕ ಹೋಟೆಲಲ್ಲಿ ಇಬ್ಬರು ಇದ್ದಾರೆ.- ಈಚೆಗೆ ಆಕೆ ಮದುವೆ ವಿಷಯ ತೆಗೆದಾಗ ನಿರಾಕರಿಸುತ್ತಿದ್ದ. ಕೊನೆಗೆ ಸಂಪರ್ಕ ಬಿಟ್ಟಿದ್ದ. ಬೇರೆಯವಳ ಜತೆ ನಿಶ್ಚಿತಾರ್ಥ ಮಾಡಿಕೊಂಡಿದ್ದ

Oct 24 2025, 02:00 AM IST
ಅನ್ಯ ಧರ್ಮೀಯ ಯುವತಿಗೆ ವಿವಾಹವಾಗುವುದಾಗಿ ನಂಬಿಸಿ ಲೈಂಗಿಕವಾಗಿ ಬಳಸಿಕೊಂಡು ವಂಚಿಸಿದ ಆರೋಪದ ಮೇರೆಗೆ ಮುಸ್ಲಿಂ ಯುವಕನ ವಿರುದ್ಧ ಎಚ್‌ಎಸ್‌ಆರ್‌ ಪೊಲೀಸ್ ಲೇಔಟ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.