₹ 500ರ ಗಡಿ ತಲುಪಿದ ಕೃಷಿ ಕೂಲಿಕಾರರ ದಿನಗೂಲಿ
Jul 06 2025, 01:48 AM ISTಮುಂಗಾರಿ ಬಿತ್ತನೆಯಾಗಿ ತಿಂಗಳಾಗುತ್ತ ಬಂದಿದೆ. ಹದಭರಿತ ಮಳೆ ಹಿನ್ನೆಲೆಯಲ್ಲಿ ಬೆಳೆಗಳು ಸಮೃದ್ಧವಾಗಿ ಬೆಳೆದಿದ್ದು, ಜತೆ ಜತೆಗೆ ಹುಲ್ಲು, ಕಸ ಸಹ ಹೆಚ್ಚಾಗಿ ಬೆಳೆದಿದ್ದು, ಈ ಕಳೆ ತೆಗೆಯಲು ಕೂಲಿಯಾಳುಗಳಿಗೆ ಹೆಚ್ಚಿನ ಬೇಡಿಕೆ ಬಂದಿದ್ದು, ದಿನವೊಂದಕ್ಕೆ ₹ 400ರಿಂದ 500 ವರೆಗೂ ದುಡಿಯುತ್ತಿದ್ದಾರೆ.