ಗಾಂಧೀಜಿ ಸ್ಮರಣೆಯೊಂದಿಗೆ ಅವರ ಸಂಸ್ಕಾರ ಅಳವಡಿಸಿಕೊಳ್ಳಿ
Sep 08 2025, 01:01 AM ISTಗಾಂಧೀಜಿ ತಾವು ಪ್ರಯೋಗಿಸಿ, ಕಂಡುಕೊಂಡ ಸತ್ಯವನ್ನು ಇತರರಿಗೆ ತಿಳಿಸಿದರು. ಸತ್ಯ, ಅಹಿಂಸೆಯ ಪರಿಕಲ್ಪನೆಯ ಜತೆಗೆ ಅಹಿಂಸಾತ್ಮಕ ಬದಕನ್ನು ಕಲಿಸಿದರು. ವಿದ್ಯಾರ್ಥಿಗಳಲ್ಲಿ ಪ್ರಬಂಧ, ಚಿತ್ರಕಲೆ, ಭಾಷಣ ಸ್ಪರ್ಧೆಗಳನ್ನು ಏರ್ಪಡಿಸುವ ಮೂಲಕ ಗಾಂಧಿ ಚಿತ್ರಣವನ್ನು ಎಲ್ಲರ ಮನದಲ್ಲಿ ಕಟ್ಟಿಕೊಡುವುದು ಈ ಪ್ರಬಂಧ ಸ್ಪರ್ಧೆಯ ಉದ್ದೇಶ.