ಟಾಟಾ ಕಂಪನಿ ಕ್ರಿಮಿನಾಶಕ ಬಳಸಲು ಸಲಹೆ
Jan 12 2025, 01:20 AM ISTರೈತರಿಗೆ ಟಿಎಪಿಸಿಎಂಎಸ್ನಿಂದ ವಿಮೆ ಮಾಡಿಸಿಕೊಡಲು ಹೇಳಿ ದಾಖಲೆಗಳನ್ನು ತಂದುಕೊಡಲು ಹೇಳಿದರೆ, ಕೆಲವರು ದಾಖಲೆಗಳನ್ನು ಸಲ್ಲಿಸಿದರೆ ಮತ್ತೆ ಕೆಲವರು ಇದುವರೆಗೂ ದಾಖಲೆಗಳನ್ನು ನೀಡಿಲ್ಲ. ಮತ್ತೆ ಕೆಲವರು ವಿಮಾ ಕಾರ್ಡುಗಳನ್ನು ಪಡೆಯಲು ಬಂದಿಲ್ಲ. ಈ ರೀತಿಯಲ್ಲಿ ರೈತರು ತಿರಸ್ಕಾರ ಮಾಡುವುದು ಸರಿಯಲ್ಲ