ಸ್ವಪಕ್ಷ ಶಾಸಕರ ಮನಿಬಾಂಬ್‌ಗೆ ಹೆದರಿ ಸಿಎಂ ದಿಲ್ಲಿ ದೌಡು: ಹರೀಶ್ ವ್ಯಂಗ್ಯ
Jun 25 2025, 12:33 AM ISTಕಾಂಗ್ರೆಸ್ ಶಾಸಕರಾದ ಬಿ.ಆರ್.ಪಾಟೀಲ, ರಾಜು ಕಾಗೆ, ಬೇಳೂರು ಗೋಪಾಲಕೃಷ್ಣ ಆರೋಪಗಳ ಭಯದಿಂದ ಮುಖ್ಯಮಂತ್ರಿ ಸಿದ್ದರಾಮಯ್ಯ ದೆಹಲಿಗೆ ಓಡಿರಬಹುದು ಎಂದು ಹರಿಹರ ಬಿಜೆಪಿ ಶಾಸಕ ಬಿ.ಪಿ.ಹರೀಶ ವ್ಯಂಗ್ಯವಾಡಿದ್ದಾರೆ.