ಅಂಬೇಡ್ಕರ್ , ಬಸವಣ್ಣ, ಬುದ್ಧರ ಆದರ್ಶಗಳು ದಾರಿ ದೀಪ: ನಿರ್ಮಲಾನಂದನಾಥ ಸ್ವಾಮೀಜಿ
Aug 03 2025, 01:30 AM ISTಬಡತನದಿಂದ ಬೆಳೆದ ಡಾ.ಬಿ.ಆರ್.ಅಂಬೇಡ್ಕರ್, ಮಧ್ಯಮ ವರ್ಗದಿಂದ ಬಂದು ಇಡೀ ಸಮಾಜಕ್ಕೆ ಬದಲಾವಣೆ ಕ್ರಾಂತಿ ತಂದ ಬಸವಣ್ಣ ಹಾಗೂ ತಮ್ಮ ಸಿರಿವಂತಿಕೆ ತೊರೆದು ಸತ್ಯದ ಅನ್ವೇಷಣೆ ಮೂಲಕ ವಿಶ್ವಕ್ಕೆ ಜ್ಞಾನದ ಬೆಳಕಿನ ಹಾದಿ ತೋರಿದ ಬುದ್ಧರು ಪ್ರಸ್ತುತದ ಯುವಪೀಳಿಗೆಗೆ ಆದರ್ಶವಾಗಿದ್ದಾರೆ.