38 ವರ್ಷಗಳಿಂದ ಬೆಳಗುತ್ತಿರುವ ಗವಾಯಿಗಳು ಹಚ್ಚಿದ ದೀಪ
Jan 23 2025, 12:49 AM ISTಸ್ತ್ರೀ ಪಾತ್ರವನ್ನು ಪುರುಷರೇ ಅಭಿನಯಿಸುವ, ಅಶ್ಲೀಲ ಸಂಭಾಷಣೆಗೆ ಜಾಗವಿಲ್ಲದೆ, ಭಾವೈಕ್ಯತೆಯ ಬೆಳಕು ನೀಡುವ ಮೂಲಕ ಪಂಡಿತ ಪಂಚಾಕ್ಷರಿ ಗವಾಯಿಗಳ ಸಂಘ ಅಭಿನಯಿಸುತ್ತಿರುವ ನಾಟಕ ಅಕ್ಕ ಅಂಗಾರ, ತಂಗಿ ಬಂಗಾರ ಕೊಪ್ಪಳ ಜಾತ್ರೆಯಲ್ಲಿ ಭಾರಿ ಸದ್ದು ಮಾಡುತ್ತಿದೆ.