ಅನಧಿಕೃತ ಆನ್ ಲೈನ್ ಗೇಮ್ಗೆ ಕಡಿವಾಣಕ್ಕೆ ಚಿಂತನೆ: ಡಾ.ಜಿ.ಪರಮೇಶ್ವರ್
Apr 10 2025, 01:01 AM ISTಆನ್ ಲೈನ್ ಗೇಮ್ ದಾಸರಾಗಿರುವ ಯುವಕರು ಹಣ ಕಳೆದುಕೊಂಡು ಆತ್ಮಹತ್ಯೆ ಮಾಡಿಕೊಳ್ಳುವ ಪರಿಸ್ಥಿತಿಗೆ ಬಂದು ನಿಂತಿರುವುದು ಆತಂಕಕಾರಿ ಬೆಳವಣಿಗೆ. ಯುವಕರ ಆತ್ಮಹತ್ಯೆಯಿಂದ ಆತನನ್ನೇ ನಂಬಿದ ಕುಟುಂಬದವರು ಇಂದು ಬೀದಿ ಪಾಲಾಗುತ್ತಿದ್ದಾರೆ. ಅಲ್ಲದೇ, ಈ ಚಟಕ್ಕೆ ಬಿದ್ದವರು ತಮಗೆ ಅರಿವಿಲ್ಲದಂತೆ ಅಪರಾಧ ಪ್ರಕರಣಗಳಲ್ಲಿ ಭಾಗಿಯಾಗಿ ಜೈಲು ಶಿಕ್ಷೆಗೆ ಒಳಗಾಗುತ್ತಿದ್ದಾರೆ.