ಗೃಹ ಸಚಿವ ಡಾ.ಜಿ.ಪರಮೇಶ್ವರ್ ನಿಷ್ಕಳಂಕ ವ್ಯಕ್ತಿ: ಸುರೇಶ್ ಕಂಠಿ
Aug 07 2025, 12:46 AM ISTಶಿಕ್ಷಣ ತಜ್ಞ, ಉತ್ತಮ ಸಂಸದೀಯ ಪಟು, ಪಕ್ಷದ ಸಂಘಟನೆ ಜೊತೆಗೆ ರಾಜ್ಯದ 8ನೇ ಉಪಮುಖ್ಯಮಂತ್ರಿಯಾಗಿ, 5 ಬಾರಿ ಸಚಿವರಾಗಿ, ಎರಡು ಬಾರಿ ಗೃಹ ಸಚಿವರಾಗಿ ತಮ್ಮ ಜವಾಬ್ದಾರಿಯನ್ನು ಸಮರ್ಥವಾಗಿ ನಿರ್ವಹಿಸುತ್ತಾ ಬಂದಿರುವ ಡಾ.ಜಿ.ಪರಮೇಶ್ವರ್ ರಾಜ್ಯದ ಅಪರೂಪದ ಸೂಕ್ಷ್ಮ ಸಂವೇದನ ನಿಷ್ಕಳಂಕ ರಾಜಕಾರಣಿಯಾಗಿದ್ದಾರೆ.