ವಜಾ ಆದ ಬಂಗಾಳ ಶಿಕ್ಷಕರಿಗೆ ಸುಪ್ರೀಂ ರಿಲೀಫ್ - ‘ಕಳಂಕರಹಿತ’ ಶಿಕ್ಷಕರಿಗೆ ಬೋಧಿಸಲು ಅನುಮತಿ
Apr 18 2025, 12:36 AM ISTಅಕ್ರಮವಾಗಿ ನೇಮಕಾತಿ ಆರೋಪ ಹೊರಿಸಿ 25 ಸಾವಿರಕ್ಕೂ ಅಧಿಕ ಸರ್ಕಾರಿ ಶಿಕ್ಷಕರನ್ನು ಇತ್ತೀಷೆಗಷ್ಟೇ ವಜಾಗೊಳಿಸಿದ್ದ ಸುಪ್ರೀಂ ಕೋರ್ಟ್, ‘ಅದರಿಂದ ವಿದ್ಯಾರ್ಥಿಗಳಿಗೆ ತೊಂದರೆಯಾಗಬಾರದು’ ಎಂಬ ಕಾರಣಕ್ಕೆ ‘ಕಳಂಕರಹಿತ ಶಿಕ್ಷಕರಿಗೆ’ ಬೋಧನೆ ಮುಂದುವರೆಸಲು ಅನುಮತಿಸಿದೆ.