ಪಶ್ಚಿಮ ಬಂಗಾಳ: ತನಿಖೆಗೆ ತೆರಳಿದ್ದ ಇ.ಡಿ. ಮೇಲೆ ಮಾರಣಾಂತಿಕ ಹಲ್ಲೆ
Jan 06 2024, 02:00 AM ISTಅಕ್ರಮ ಪಡಿತರ ಹಗರಣದ ತನಿಖೆಗೆಂದು ತೆರಳಿದ್ದ ಜಾರಿ ನಿರ್ದೇಶನಾಲಯದ ಅಧಿಕಾರಿಗಳ ಮೇಲೆ ಟಿಎಂಸಿ ಕಾರ್ಯಕರ್ತರು ದಾಳಿ ನಡೆಸಿ ಹಲ್ಲೆ ನಡೆಸಿದ್ದಾರೆ. ಈ ದಾಳಿಯನ್ನು ವಿಪಕ್ಷಗಳಾದ ಟಿಎಂಸಿ, ಬಿಜೆಪಿಗಳು ತೀವ್ರವಾಗಿ ಖಂಟಿಸಿವೆ. ರಾಜ್ಯಪಾಲರು ಎಚ್ಚರಿಕೆ ನೀಡಿದ್ದಾರೆ.